Shwetha Srivastav: ಗಣೇಶ ಹಬ್ಬಕ್ಕೆ ಟ್ರೆಡಿಷನಲ್ ಡ್ರೆಸ್​​ನಲ್ಲಿ ಮಿಂಚಿದ ನಟಿ ಶ್ವೇತಾ ಶ್ರೀವಾತ್ಸವ್, ಮಗಳು

ನಟಿ ಶ್ರೀವಾತ್ಸವ ಯಾವಾಗಲು ತಮ್ಮ ಮುದ್ದು ಮಗಳ ಜೊತೆಗಿನ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಮಗಳು ಮತ್ತು ಅವರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಬಾರಿಯ ಗಣೇಶ ಹಬ್ಬಕ್ಕೆ ಯಾವ ರೀತಿ ರೆಡಿ ಆಗಿದ್ರು ಗೊತ್ತಾ? ಇಲ್ಲಿವೆ ನೋಡಿ ಫೋಟೋಗಳು

First published: