ಸ್ಯಾಂಡಲ್ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ಗೀತಾ ಅವರ ಜೋಡಿ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಫೇಮಸ್. ರಾಜ್ ಕುಟುಂಬದ ಕುಡಿ ಶಿವರಾಜ್ಕುಮಾರ್ ಅವರು ಗೀತಾ ಅವರನ್ನು ಮದುವೆಯಾಗಿ ಇಬ್ಬರು ಹೆಣ್ಮಕ್ಕಳ ಪ್ರೀತಿಯ ತಂದೆಯೂ ಹೌದು.
2/ 8
ಸಿನಿಮಾದ ಜೊತೆ ಜೊತೆಗೇ ಫ್ಯಾಮಿಲಿ ಕೂಡಾ ಲೈಫ್ ಬ್ಯಾಲೆನ್ಸ್ ಮಾಡಿಕೊಂಡು ಸೈ ಎನಿಸಿಕೊಂಡ ಕೆಲವೇ ನಟರಲ್ಲಿ ಶಿವರಾಜ್ಕುಮಾರ್ ಕೂಡಾ ಒಬ್ಬರು. ಈಗ ಸೋಷಿಯಲ್ ಮೀಡಿಯಾದಲ್ಲಿ ಅವರ ಹಳೆಯ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.
3/ 8
ಪತ್ನಿ ತಮಗಾಗಿ ಕೂದಲು ಕಟ್ ಮಾಡಿ ನನಗೆ ಸಾಥ್ ಕೊಟ್ಟಿದ್ದರು ಎನ್ನುವುದನ್ನು ಶಿವರಾಜ್ಕುಮಾರ್ ಅವರು ಈ ಹಿಂದೆ ನೆನಪಿಸಿಕೊಂಡಿದ್ದರು. ಅಪ್ಪು ಹೆಸರು ಬಂದಾಗೆಲ್ಲ ಕಣ್ಣಂಚು ಒರೆಸಿಕೊಳ್ಳುವ ಶಿವಣ್ಣ ಅಪ್ಪಟ ಫ್ಯಾಮಿಲಿ ಮ್ಯಾನ್.
4/ 8
1986ರಲ್ಲಿ ಶಿವರಾಜ್ಕುಮಾರ್ ಅವರು ಗೀತಾ ಅವರನ್ನು ಮದುವೆಯಾದರು. ಆಗಿನಿಂದಲೂ ಈ ದಂಪತಿ ಸ್ಯಾಂಡಲ್ವುಡ್ನಲ್ಲಿ ಫೇಮಸ್. ಗೀತಾ ಅವರು ಪ್ರೊಡಕ್ಷನ್ ಕಂಪೆನಿ ನಡೆಸುತ್ತಿದ್ದಾರೆ.
5/ 8
ಶಿವರಾಜ್ಕುಮಾರ್ ಅವರು ತಮ್ಮ ಪತ್ನಿ ಗೀತಾ ಹಾಗೂ ಇಬ್ಬರು ಮಕ್ಕಳೊಂದಿಗೆ ಅಪ್ಪಾಜಿ ಜೊತೆಗೆ ಪೋಸ್ ಕೊಟ್ಟ ಕ್ಷಣ ಹೇಗಿತ್ತು ನೋಡಿ.
6/ 8
ಶಿವಣ್ಣ ಹಾಗೂ ಗೀತಾ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ನಿರುಪಮಾ ರಾಜ್ಕುಮಾರ್ ಹಾಗೂ ನಿವೇದಿತಾ ರಾಜ್ಕುಮಾರ್. ಅವರ ಹಳೆಯ ಫ್ಯಾಮಿಲಿ ಫೋಟೋದಲ್ಲಿ ಗೀತಾ ಅವರು ತುಂಬಾ ಡಿಫರೆಂಟ್ ಆಗಿ ಕಾಣಿಸುತ್ತಿದ್ದಾರೆ.
7/ 8
ಶಿವರಾಜ್ಕುಮಾರ್ ಅವರು ಈಗಲೂ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಬಾಕ್ಸ್ ಆಫೀಸ್ನಲ್ಲಿ ಚಪ್ಪಾಳೆಗಿಟ್ಟಿಸಿಕೊಂಡಿದ್ದಾರೆ. 60 ವರ್ಷದ ನಟನ ಸಿನಿಮಾಗಾಗಿ ಇಂದಿಗೂ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಾರೆ.
8/ 8
ಶಿವರಾಜ್ಕುಮಾರ್ ಅವರ ಫ್ಯಾಮಿಲಿ ಪಾರ್ವತಮ್ಮ ರಾಜ್ಕುಮಾರ್ ಅವರ ಜೊತೆ ಫೋಟೋಗೆ ಪೋಸ್ ಕೊಟ್ಟಾಗ ಹೀಗಿತ್ತು ನೋಡಿ. ಗೀತಾ ಶಿವರಾಜ್ಕುಮಾರ್ ಅವರು ಅತ್ತೆಯ ಹಿಂದೆ ನಿಂತು ಕ್ಯೂಟ್ ಸ್ಮೈಲ್ ಕೊಡುವುದನ್ನು ಇಲ್ಲಿ ಕಾಣಬಹುದು.
First published:
18
Shivarajkumar: ಶಿವರಾಜ್ಕುಮಾರ್ ಹಳೆ ಫ್ಯಾಮಿಲಿ ಫೋಟೋ ವೈರಲ್! ಹೀಗಿದ್ರು ನೋಡಿ ಶಿವಣ್ಣ ಪತ್ನಿ ಗೀತಾ