Vedha Film: ಟಿವಿಯಲ್ಲಿ ಬರ್ತಿದೆ 'ವೇದ', ನಿಮ್ಮ ಮನೆಗೆ ಯಾವಾಗ ಬರ್ತಾರೆ ಗೊತ್ತಾ ಶಿವಣ್ಣ?

ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ 'ವೇದ' ಟಿವಿಯಲ್ಲಿ ಪ್ರಸಾರವಾಗ್ತಿದೆ. 1960ರ ಹಿನ್ನೆಲೆಯಲ್ಲಿಯೇ ಸಿನಿಮಾದ ಕಥೆ ಸಾಗುತ್ತದೆ. ಈ ಕಥೆಯಲ್ಲಿ ಮಹಿಳೆಯರ ದಂಡು ದೊಡ್ಡದಿದೆ. ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು ಅನ್ನೋ ಸತ್ಯವೂ ಇಲ್ಲೂ ಸಾಬೀತಾಗಿದೆ. ಹಾಗಾದ್ರೆ ಯಾವ ಚಾನೆಲ್‌ನಲ್ಲಿ, ಯಾವಾಗ 'ವೇದ' ಪ್ರಸಾರ ಗೊತ್ತಾ?

First published:

  • 18

    Vedha Film: ಟಿವಿಯಲ್ಲಿ ಬರ್ತಿದೆ 'ವೇದ', ನಿಮ್ಮ ಮನೆಗೆ ಯಾವಾಗ ಬರ್ತಾರೆ ಗೊತ್ತಾ ಶಿವಣ್ಣ?

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ 125ನೇ ಸಿನಿಮಾ ವೇದದಲ್ಲಿ, ಶಿವರಾಜ್ ಕುಮಾರ್ ಪಾತ್ರದ ಗತ್ತು ಬೇರೆ ಇದೆ. ಸಿನಿಮಾದಲ್ಲಿ ಶಿವಣ್ಣ ರೊಚ್ಚಿಗೆದ್ದಿದ್ದಾರೆ. ಅನ್ಯಾಯದ ವಿರುದ್ಧ ಮಚ್ಚು ಎತ್ತಿದ್ದಾರೆ.

    MORE
    GALLERIES

  • 28

    Vedha Film: ಟಿವಿಯಲ್ಲಿ ಬರ್ತಿದೆ 'ವೇದ', ನಿಮ್ಮ ಮನೆಗೆ ಯಾವಾಗ ಬರ್ತಾರೆ ಗೊತ್ತಾ ಶಿವಣ್ಣ?

    ವೇದ ಸಿನಿಮಾವನ್ನು ಎ. ಹರ್ಷ ನಿರ್ದೇಶನ ಮಾಡಿದ್ದು, 1960 ರ ಹಿನ್ನೆಲೆಯಲ್ಲಿಯೇ ಸಿನಿಮಾದ ಕಥೆ ಸಾಗುತ್ತದೆ. ಈ ಕಥೆಯಲ್ಲಿ ಮಹಿಳೆಯರ ದಂಡು ದೊಡ್ಡದಿದೆ. ಹೆಣ್ಣುಮಕ್ಕಳೇ ಸ್ಟ್ರಾಂಗ್ ಗುರು ಅನ್ನೋ ಸತ್ಯವೂ ಇಲ್ಲೂ ಸಾಬೀತಾಗಿದೆ.

    MORE
    GALLERIES

  • 38

    Vedha Film: ಟಿವಿಯಲ್ಲಿ ಬರ್ತಿದೆ 'ವೇದ', ನಿಮ್ಮ ಮನೆಗೆ ಯಾವಾಗ ಬರ್ತಾರೆ ಗೊತ್ತಾ ಶಿವಣ್ಣ?

    ವೇದ ಸಿನಿಮಾ ಮೊಟ್ಟ ಮೊದಲ ಬಾರಿಗೆ ಟಿವಿಯಲ್ಲಿ ಪ್ರಸಾರವಾಗ್ತಿದೆ. ಕಲರ್ಸ್ ಕನ್ನಡದಲ್ಲಿ ಭಾನುವಾರ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ. ಸಿನಿಮಾ ನೋಡಲು ಅಭಿಮಾನಿಗಳು ಕಾಯ್ತಾ ಇದ್ದಾರೆ.

    MORE
    GALLERIES

  • 48

    Vedha Film: ಟಿವಿಯಲ್ಲಿ ಬರ್ತಿದೆ 'ವೇದ', ನಿಮ್ಮ ಮನೆಗೆ ಯಾವಾಗ ಬರ್ತಾರೆ ಗೊತ್ತಾ ಶಿವಣ್ಣ?

    ಶಿವರಾಜ್ ಕುಮಾರ್ ಅವರ ಮೊದಲ ಹೋಂ ಬ್ಯಾನರ್ ಸಿನಿಮಾ ಆಗಿರುವ ವೇದ ಡಿಸೆಂಬರ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ವೇದ ಸಿನಿಮಾವು, ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡುವ ಸಿನಿಮಾ ಆಗಿದೆ.

    MORE
    GALLERIES

  • 58

    Vedha Film: ಟಿವಿಯಲ್ಲಿ ಬರ್ತಿದೆ 'ವೇದ', ನಿಮ್ಮ ಮನೆಗೆ ಯಾವಾಗ ಬರ್ತಾರೆ ಗೊತ್ತಾ ಶಿವಣ್ಣ?

    ಶಿವರಾಜ್ ಕುಮಾರ್ ಅವರ ಮೊದಲ ಹೋಂ ಬ್ಯಾನರ್ ಸಿನಿಮಾ ಆಗಿರುವ ವೇದ ಡಿಸೆಂಬರ್ 23 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ವೇದ ಸಿನಿಮಾ ಮಹಿಳೆಯರ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಮಾತನಾಡುವ ಸಿನಿಮಾ ಆಗಿದೆ.

    MORE
    GALLERIES

  • 68

    Vedha Film: ಟಿವಿಯಲ್ಲಿ ಬರ್ತಿದೆ 'ವೇದ', ನಿಮ್ಮ ಮನೆಗೆ ಯಾವಾಗ ಬರ್ತಾರೆ ಗೊತ್ತಾ ಶಿವಣ್ಣ?

    ಚಿತ್ರಮಂದಿರಗಳಲ್ಲಿ ಅಬ್ಬರಿಸಿದ್ದ ವೇದ ಸಿನಿಮಾ, ಒಟಿಟಿಯಲ್ಲೂ ಮೋಡಿ ಮಾಡಿತ್ತು. 125 ಮಿಲಿಯನ್ ಎಂದರೆ 12 ಕೋಟಿಗೂ ಹೆಚ್ಚು ನಿಮಿಷಗಳ ಕಾಲ ವೇದ ಸಿನಿಮಾ ಜೀ5 ಒಟಿಟಿಯಲ್ಲಿ ಸ್ಟ್ರೀಮ್ ಆಗಿತ್ತು. ಸುಮಾರು 20.83 ಲಕ್ಷ ಗಂಟೆಗಳ ಕಾಲ ಈ ಸಿನಿಮಾ ಸ್ಟ್ರೀಮ್ ಆಗಿ ದಾಖಲೆ ಬರೆದಿತ್ತು.

    MORE
    GALLERIES

  • 78

    Vedha Film: ಟಿವಿಯಲ್ಲಿ ಬರ್ತಿದೆ 'ವೇದ', ನಿಮ್ಮ ಮನೆಗೆ ಯಾವಾಗ ಬರ್ತಾರೆ ಗೊತ್ತಾ ಶಿವಣ್ಣ?

    ವೇದ ಸಿನಿಮಾದ ಜುಂಜಪ್ಪ ಹಾಡನ್ನು ಜಾನಪದ ಹಾಡುಗಾರ ಮೋಹನ್ ಕುಮಾರ್ ಅವರಿಂದ ಹಾಡಿಸಲಾಗಿತ್ತು. ಇದು ಈ ಸಿನಿಮಾದ ಹಾಡುಗಳಲ್ಲಿ ಒಂದು ವಿಶೇಷ.

    MORE
    GALLERIES

  • 88

    Vedha Film: ಟಿವಿಯಲ್ಲಿ ಬರ್ತಿದೆ 'ವೇದ', ನಿಮ್ಮ ಮನೆಗೆ ಯಾವಾಗ ಬರ್ತಾರೆ ಗೊತ್ತಾ ಶಿವಣ್ಣ?

    ಶಿವರಾಜ್ ಕುಮಾರ್ ಅವರ ಮೊದಲ ಸಿನಿಮಾವನ್ನು ಅವರ ತಾಯಿ ನಿರ್ಮಿಸಿದ್ದರು. ಹಾಗೂ ಈಗ 125ನೇ ಸಿನಿಮಾವನ್ನು ಪತ್ನಿ ನಿರ್ಮಿಸಿದ್ದಾರೆ.

    MORE
    GALLERIES