ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾದ ಮುಹೂರ್ತ ಫಿಕ್ಸ್ ಆಗಿದೆ. ಇದೇ 26 ರಂದು ಶುಕ್ರವಾರ ಚಿತ್ರದ ಲಾಂಚ್ ಆಗಲಿದೆ.
2/ 7
ಶಿವರಾಜ್ ಕುಮಾರ್ ಮತ್ತು ಡೈರೆಕ್ಟರ್ ನರ್ತನ್ ಕಾಂಬಿನೇಷನ್‌ನ ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಮಫ್ತಿ ಚಿತ್ರಕ್ಕೆ ಕ್ಯಾಮೆರಾ ವರ್ಕ್ ಮಾಡಿರೋ ನವೀನ್ ಕುಮಾರ್ ಈ ಚಿತ್ರಕ್ಕೆ ವರ್ಕ್ ಮಾಡುತ್ತಿದ್ದಾರೆ.
3/ 7
ಗೀತಾ ಪಿಕ್ಚರ್ಸ್ ನಿರ್ಮಾಣ ಸಂಸ್ಥೆಯಿಂದಲೇ ಈ ಚಿತ್ರವನ್ನ ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದಾರೆ. ಈ ಮೂಲಕ ಎರಡನೇ ಚಿತ್ರವನ್ನ ಈ ಸಂಸ್ಥೆ ಈಗ ನಿರ್ಮಿಸಲು ಮುಂದಾಗಿದೆ.
4/ 7
ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದ ನಾಯಕಿ ಯಾರು ಅನ್ನೋದು ಇನ್ನೂ ರಿವೀಲ್ ಆಗಿಲ್ಲ. ಮುಹೂರ್ತದ ದಿನವೇ ಈ ಮಾಹಿತಿ ರಿವೀಲ್ ಆಗೋ ಸಾಧ್ಯತೆ ಇದೆ.
5/ 7
ನಮ್ಮ ಸಿನಿಮಾದ ಮುಹೂರ್ತ ಮೇ-26 ರಂದು ನೆರವೇರಲಿದೆ. ಜೂನ್-10 ರಿಂದಲೇ ಚಿತ್ರಿಕರಣ ನೆರವೇರಲಿದೆ ಎಂದು ಡೈರೆಕ್ಟರ್ ನರ್ತನ್ ಹೇಳಿಕೊಂಡಿದ್ದಾರೆ.
6/ 7
ಚಿತ್ರದ ಡೈರೆಕ್ಟರ್ ನರ್ತನ್ ತಮ್ಮ ಈ ಚಿತ್ರದ ಮಾಹಿತಿಯನ್ನ ಟ್ವಿಟರ್‌ನಲ್ಲಿ ಸಿನಿಮಾದ ಪೋಸ್ಟರ್ ಮೂಲಕವೇ ರಿವೀಲ್ ಮಾಡಿದ್ದಾರೆ.
7/ 7
ಭೈರತಿ ರಣಗಲ್ ಸಿನಿಮಾ ಮಫ್ತಿ ಚಿತ್ರದ ಪ್ರಿಕ್ವೆಲ್ ಆಗಿದ್ದು, ಮಫ್ತಿ ಚಿತ್ರದ ಚಿತ್ರೀಕರಣದ ಸಮಯದಲ್ಲಿಯೇ ಈ ಚಿತ್ರದ ಕಥೆಯನ್ನ ಶಿವರಾಜ್ ಕುಮಾರ್ ಕಥೆ ಕೇಳಿದ್ದರು. ಅದನ್ನ ಈಗ ಸಿನಿಮಾ ಮಾಡುತ್ತಿದ್ದಾರೆ.