Rishabh Shetty: ಬಸವ ಜಯಂತಿ ದಿನ ರಿಷಬ್ ಸ್ಪೆಷಲ್ ವಿಶ್! ಶೆಟ್ರು ಏನಂದ್ರು?

ನಟ, ನಿರ್ದೇಶಕ ರಿಷಬ್ ಶೆಟ್ಟಿ ಬಸವ ಜಯಂತಿ ಶುಭಾಶಯ ತಿಳಿಸಿದ್ದಾರೆ. ಕಾಂತಾರದ ಶಿವ ಹೇಳಿದ್ದೇನು? ಏನವರ ಸ್ಪೆಷಲ್ ಮೆಸೇಜ್?

First published:

  • 18

    Rishabh Shetty: ಬಸವ ಜಯಂತಿ ದಿನ ರಿಷಬ್ ಸ್ಪೆಷಲ್ ವಿಶ್! ಶೆಟ್ರು ಏನಂದ್ರು?

    ದೇಶಕ್ಕೆ ದೇಶವೇ ಹೆಮ್ಮೆ ಪಟ್ಟ ಕಾಂತಾರ ಕನ್ನಡ ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯಲ್ಲೂ ಮೋಡಿ ಮಾಡಿತ್ತು. ಕಾಂತಾರ ನೋಡಿ ಮೆಚ್ಚದವರಿಲ್ಲ. ಎಲ್ಲರೂ ರಿಷಬ್ ಶೆಟ್ಟಿಯ ಅದ್ಭುತ ನಟನೆಯನ್ನು ಹೊಗಳಿದ್ದರು.

    MORE
    GALLERIES

  • 28

    Rishabh Shetty: ಬಸವ ಜಯಂತಿ ದಿನ ರಿಷಬ್ ಸ್ಪೆಷಲ್ ವಿಶ್! ಶೆಟ್ರು ಏನಂದ್ರು?

    ಕಾಂತಾರ ಈಗ ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ, ರಿಷಬ್ ಶೆಟ್ಟಿ ಅವರು ನಾಡಿನ ಜನತೆಗೆ ಬಸವ ಜಯಂತಿ ಶುಭಾಶಯ ತಿಳಿಸಿದ್ದಾರೆ.

    MORE
    GALLERIES

  • 38

    Rishabh Shetty: ಬಸವ ಜಯಂತಿ ದಿನ ರಿಷಬ್ ಸ್ಪೆಷಲ್ ವಿಶ್! ಶೆಟ್ರು ಏನಂದ್ರು?

    ನಾಡಿನ ಸಮಸ್ತ ಜನತೆಗೆ ಶರಣ ಗಣದ ಮೂಲಕ ಜಗತ್ತಿಗೆ ವಚನಗಳ ಬೆಳಕು ನೀಡಿದ ಮಾನವತಾವಾದಿ, ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು ಎಂದು ಬಸವಣ್ಣನ ಫೋಟೋ ಜೊತೆ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Rishabh Shetty: ಬಸವ ಜಯಂತಿ ದಿನ ರಿಷಬ್ ಸ್ಪೆಷಲ್ ವಿಶ್! ಶೆಟ್ರು ಏನಂದ್ರು?

    ಅಭಿಮಾನಿಗಳು ಸಹ ನಟ ರಿಷಬ್ ಶೆಟ್ಟಿ ಅವರಿಗೆ ಬಸವ ಜಯಂತಿಯ ಶುಭಾಶಯ ತಿಳಿಸಿದ್ದಾರೆ. ನಟನಿಗೆ ವಿಶ್ ಗಳು ಸುರಿಮಳೆಯೇ ಬಂದಿದೆ.

    MORE
    GALLERIES

  • 58

    Rishabh Shetty: ಬಸವ ಜಯಂತಿ ದಿನ ರಿಷಬ್ ಸ್ಪೆಷಲ್ ವಿಶ್! ಶೆಟ್ರು ಏನಂದ್ರು?

    ಕಾಂತಾರ ಕನ್ನಡಿಗರು ಮಾತ್ರ ಅಲ್ಲ, ಬೇರೆ ಬೇರೆ ಭಾಷೆಯಲ್ಲೂ ಮೋಡಿ ಮಾಡಿತ್ತು. ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಾಂತಾರ ಹಲವು ದಾಖಲೆಯನ್ನು ಬ್ರೇಕ್ ಮಾಡಿದೆ. ರಿಷಬ್ ಶೆಟ್ಟಿ ನಿರ್ದೇಶನ, ಸಿನಿಮಾ ಮೇಕಿಂಗ್, ನಟನೆ ಬಗ್ಗೆ ವಿವಿಧ ಸಿನಿಮಾ ರಂಗಗಳ ಗಣ್ಯರು ಪ್ರತಿಕ್ರಿಯೆ ನೀಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

    MORE
    GALLERIES

  • 68

    Rishabh Shetty: ಬಸವ ಜಯಂತಿ ದಿನ ರಿಷಬ್ ಸ್ಪೆಷಲ್ ವಿಶ್! ಶೆಟ್ರು ಏನಂದ್ರು?

    ತುಳುನಾಡಿನ ಕತೆ ವಿಶ್ವದಾದ್ಯಂತ ಸದ್ದು ಮಾಡಿತ್ತು. ಏಪ್ರಿಲ್ 15ರಂದು ತುಳುವರ ಹೊಸ ವರ್ಷ ದಿನ. ಅದಕ್ಕೆ ಸಿನಿಮಾವನ್ನು ಸ್ಟಾರ್ ಸುರ್ವಣದಲ್ಲಿ ತುಳು ಭಾಷೆಯಲ್ಲೇ ಪ್ರಸಾರ ಮಾಡಲಾಗಿತ್ತು.

    MORE
    GALLERIES

  • 78

    Rishabh Shetty: ಬಸವ ಜಯಂತಿ ದಿನ ರಿಷಬ್ ಸ್ಪೆಷಲ್ ವಿಶ್! ಶೆಟ್ರು ಏನಂದ್ರು?

    ಕಾಂತಾರ ಸಿನಿಮಾವು ಅದೆಷ್ಟು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಸೆಪ್ಟೆಂಬರ್ 30 ರಂದು ಬಿಡುಗಡೆಯಾದ ಸಿನಿಮಾ ಇಲ್ಲಿಯವರೆಗೂ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಲೇ ಇದೆ.

    MORE
    GALLERIES

  • 88

    Rishabh Shetty: ಬಸವ ಜಯಂತಿ ದಿನ ರಿಷಬ್ ಸ್ಪೆಷಲ್ ವಿಶ್! ಶೆಟ್ರು ಏನಂದ್ರು?

    ಸದ್ಯ ರಿಷಬ್ ಶೆಟ್ಟಿ ಅವರು ಕಾಂತಾರ 2 ಸಿನಿಮಾ ಶೂಟಿಂಗ್ ಪ್ಲ್ಯಾನ್ ಮಾಡ್ತಾ ಇದ್ದಾರೆ. ಕಥೆ ರೆಡಿಯಾಗುತ್ತಿದೆ. ಮತ್ತೆ ಕಾಂತಾರ 2 ಜನರಿಗೆ ತೋರಿಸಿದ ನಿರ್ದೇಶಕರು, ಕಾಂತಾರ 1 ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ.

    MORE
    GALLERIES