ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

ಸೈರಾ, ದಬಾಂಗ್, ಬಾಡಿಗಾರ್ಡ್, ಪೊಕಿರಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ವಿಜಿ ಮಾಸ್ಟರ್, ಒಂಟೆ ಮೇಲಿನ ಸಾಹಸ ದೃಶ್ಯಗಳ ನಿರ್ದೆಶನ ಮಾಡಿದ್ದಾರೆ.

First published:

  • 19

    ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

    2020ಕ್ಕೆ ಸ್ಯಾಂಡ ಲ್​ವುಡ್​ ನಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾಗಳ ಪೈಕಿ, ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ತ್ರಿವಿಕ್ರಮ ಸಿನಿಮಾ ಕೂಡ ಒಂದು.

    MORE
    GALLERIES

  • 29

    ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

    ರೋಸ್, ಮಾಸ್ ಲೀಡರ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ ಸಹಾನಾ ಮೂರ್ತಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಉದ್ಯಮಿ ಸೋಮಣ್ಣ (ರಾಮ್ಕೋ) ಬಂಡವಾಳ ಹಾಕಿದ್ದಾರೆ. ಈಗಾಗಲೇ ಈ ಚಿತ್ರವು ಹಲವು ವಿಶೇಷತೆಗಳಿಂದ ಕೂಡಿದ್ದು ಸ್ಯಾಂಡಲ್​​ವುಡ್​ ಮಾತ್ರವಲ್ಲ ಇತರ ಚಿತ್ರರಂಗಗಳ ಗಮನ ಸೆಳೆತ್ತಿಯುತ್ತಿದೆ.

    MORE
    GALLERIES

  • 39

    ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

    ಇನ್ನು ಚಿತ್ರದ ಪ್ರತಿ ಸಿಕ್ವೀಲ್ ಶೂಟಿಂಗ್​ನಲ್ಲೂ ಹೊಸತನ, ಹೊಸ ಪ್ರಯತ್ನವೇ ಈ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಮತ್ತೊಂದು ಉದಾಹರಣೆ ಎಂದರೆ ಚಿತ್ರದಲ್ಲಿ ಮಾಡಿರುವ ಸಾಹಸ ಚಿತ್ರೀಕರಣ. ಸೌತ್ ಇಂಡಿಯಾದ ಮೊಸ್ಟ್ ಹ್ಯಾಪನಿಂಗ್ ಫೈಟ್ ಮಾಸ್ಟರ್ ಗಳು ಸಾಹಸ ದೃಶ್ಯಗಳನ್ನ ಸೆರೆ ಹಿಡಿದಿದ್ದಾರೆ.

    MORE
    GALLERIES

  • 49

    ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

    ಈ ಹಿಂದೆ ಚಿತ್ರಗಳಲ್ಲಿ ಹಾಡುಗಳ ಮೆಕಿಂಗ್​ಗೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಹೆಚ್ಚಿನ ಹಣ ಖರ್ಚು ಮಾಡಲಾಗುತ್ತಿತ್ತು. ಆದರೆ ಬದಲಾದ ಟ್ರೆಂಡ್​ನಲ್ಲಿ ಸಿನಿಮಾಗಳ ಸಾಹಸ ದೃಷ್ಯಗಳಿಗೆ, ಕ್ಲೈಮ್ಯಾಕ್ಸ್ ಸೀನ್​​ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ.

    MORE
    GALLERIES

  • 59

    ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

    ಇನ್ನೂ ತ್ರಿವಿಕ್ರಮ ಸಿನಿಮಾದಲ್ಲಿ ಸೌತ್ ಇಂಡಿಯಾ ಸಿನಿಮಾಗಳಲ್ಲೇ ನೋಡಿರದ ವಿಶೇಷ ದೃಶ್ಯಗಳು ಇರಲಿದೆಯಂತೆ. ಅದುವೇ ಒಂಟೆ ಮೇಲಿನ ಫೈಟ್ ಹಾಗೂ ಒಂಟೆಗಳ ಮೂಲಕ ನಡೆಯೋ ಚೇಸಿಂಗ್ ಸೀನ್.

    MORE
    GALLERIES

  • 69

    ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

    ಬೈಕ್​ಗಳ ಮೇಲೆ ನೀರಿನ ಒಳಗೆ, ಆಕಾಶದಲ್ಲಿ, ಕುದುರೆ, ಆನೆಗಳ ಮೇಲೆ ಸಮುದ್ರದಲ್ಲಿ ಹೀಗೆ ನಾನಾ ಬಗೆಯ ಫೈಟ್ ಸೀನ್​ಗಳನ್ನ ತೆರೆ ಮೇಲೆ ನೋಡಿರುತ್ತೇವೆ. ಆದರೆ ಇದೇ ಮೊದಲ ಬಾರಿಗೆ ಒಂಟೆಗಳ ಮೇಲೆ ಫೈಟ್ ಸೀನ್ ಶೂಟ್ ಮಾಡಲಾಗಿದೆ, ಅಷ್ಟೇ ಅಲ್ಲ ಒಂಟೆಗಳನ್ನ ಬಳಸಿ ಚೇಸಿಂಗ್ ಸೀನ್ ಕೂಡ ಶೂಟ್ ಮಾಡಲಾಗಿದೆ.

    MORE
    GALLERIES

  • 79

    ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

    ಸೈರಾ, ದಬಾಂಗ್, ಬಾಡಿಗಾರ್ಡ್, ಪೊಕಿರಿ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ವಿಜಿ ಮಾಸ್ಟರ್, ಒಂಟೆ ಮೇಲಿನ ಸಾಹಸ ದೃಶ್ಯಗಳ ನಿರ್ದೆಶನ ಮಾಡಿದ್ದಾರೆ.

    MORE
    GALLERIES

  • 89

    ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

    ಇನ್ನೂ ಈ ದೃಶ್ಯಗಳ ಶೂಟಿಂಗ್​ಗಾಗಿಯೇ ಸುಮಾರು 15 ದಿನ ತೆಗೆದುಕೊಳ್ಳಲಾಗಿದೆಯಂತೆ.ತಿವಿಕ್ರಮ ಚಿತ್ರದಲ್ಲಿ ನಟ ವಿಕ್ರಮ್ ನಾಯಕಿಯಾಗಿ ಆಕಾಂಕ್ಷ ಶರ್ಮಾ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 99

    ಒಂಟೆ ಮೇಲೆ ‘ತ್ರಿವಿಕ್ರಮ‘ನ ಥ್ರಿಲ್ಲಿಂಗ್ ಫೈಟ್; ಜ್ಯೂ.ರವಿಚಂದ್ರನ್​ ಸಿನಿಮಾದಿಂದ ಹೊಸ ಪ್ರಯತ್ನ

    ಹಾಸ್ಯ ನಟ ಸಾಧು ಕೋಕಿಲಾ,ಬಾಲಿವುಡ್ ಖ್ಯಾತ ನಟ ರೋಹಿತ್ ರಾಯ್ ಸೇರಿದಂತೆ ಇಡೀ ಚಿತ್ರದಲ್ಲಿ ನಟಿಸಿದ್ದಾರೆ.

    MORE
    GALLERIES