ರವಿಚಂದ್ರನ್ ಅವರ ಸಿನಿ ಪಯಣದಲ್ಲಿ ಯಾವ ಒಂದು ಕ್ಷಣ ತುಂಬಾ ಭಯಪಡಿಸ್ತು? - ರವಿಬೋಪ್ಪಣ್ಣ ಅನ್ನೋ ಸಿನಿಮಾಗೆ ಜನ ಥಿಯೇಟರ್ ಒಳಗೆ ಬರದಿದ್ದಾಗ, ಜೀವನದಲ್ಲಿ ಮೊದಲ ಬಾರಿ ನನಗೆ ತುಂಬಾ ಭಯ ಆಯ್ತು. ಸಿನಿಮಾ ನೋಡಿ ಚೆನ್ನಾಗಿಲ್ಲ ಅಂದ್ರೆ ಒಂದು ಲೆಕ್ಕ. ಸಿನಿಮಾ ನೋಡದೇ ಜನ ತಿರಸ್ಕಾರ ಮಾಡಿದ್ರು ಅದಕ್ಕೆ ಬೇಸರವಾಯ್ತು ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.