Ramesh Aravind: ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಮೇಶ್ ಅರವಿಂದ್ ದಂಪತಿ..!
Ramesh Aravind And Archana: ರಮೇಶ್ ಅರವಿಂದ್ ಹಾಗೂ ಅರ್ಚನಾ ಅವರು ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ರಮೇಶ್ ಸ್ಟಾರ್ ನಟನಾಗುವ ಮೊದಲು ಅರ್ಚನಾ ಅವರನ್ನು ಭೇಟಿ ಮಾಡಿದ್ದು. ರಮೇಶ್ ಅವರ ಯಶಸ್ಸಿನ ಹಿಂದಿರುವ ಶಕ್ತಿ ಎಂದರೆ ಅದು ಅರ್ಚನಾ. (ಚಿತ್ರಗಳು ಕೃಪೆ: ರಮೇಶ್ ಅರವಿಂದ್ ಇನ್ಸ್ಟಾಗ್ರಾಂ ಖಾತೆ)
ಸ್ಯಾಂಡಲ್ವುಡ್ನ ತ್ಯಾಗರಾಜ ಎಂದೇ ಖ್ಯಾತರಾಗಿರುವ ರಮೇಶ್ ಹಾಗೂ ಅವರ ಪತ್ನಿ ಅರ್ಚನಾ ಇಂದು ತಮ್ಮ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.
2/ 13
ರಮೇಶ್ ಹಾಗೂ ಅರ್ಚನಾ 29 ವರ್ಷಗಳ ಕಾಲ ಖುಷಿಯಿಂದ ಯಶಸ್ವಿಯಾಗಿ ಜೀವನದ ಬಂಡಿಯನ್ನು ಎಳೆದಿದ್ದಾರೆ.
3/ 13
ತಮ್ಮ ಆರತಕ್ಷತೆ ನಡೆದಿದ್ದ ದಿನದಂದು ತೆಗೆದ ಚಿತ್ರವನ್ನು ರಮೇಶ್ ಇಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. .
4/ 13
ರಮೇಶ್ ಸ್ಟಾರ್ ನಟರಾಗುವ ಮೊದಲೇ ಅರ್ಚನಾ ಅವರ ಪರಿಚಯವಾಗಿತ್ತಂತೆ.
5/ 13
ಅರ್ಚನಾ ಮೂಲತಃ ಉತ್ತರಭಾರತದವರು. ರಮೇಶ್ ಹಾಗೂ ಅರ್ಚನಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
6/ 13
ರಮೇಶ್ ಅರವಿಂದ್ ಅವರಿಗೆ ತಮ್ಮ ವಿವಾಹದ ಆರತಕ್ಷತೆಯಲ್ಲಿ ತೆಗೆದ ಫೋಟೋಗಳೆಂದರೆ ತುಂಬಾ ಇಷ್ಟವೆನಿಸುತ್ತದೆ. ಅದಕ್ಕೆ ಅವರು ಕಳೆದ ವರ್ಷವೂ ಈ ದಿನದಂದು ಇದೇ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
7/ 13
ರಮೇಶ್ ಹಾಗೂ ಅರ್ಚನಾ
8/ 13
ರಮೇಶ್ ಹಾಗೂ ಅರ್ಚನಾ
9/ 13
ರಮೇಶ್ ಹಾಗೂ ಅರ್ಚನಾ
10/ 13
ರಮೇಶ್ ಹಾಗೂ ಅರ್ಚನಾ
11/ 13
ಮಕ್ಕಳೊಂದಿಗೆ ರಮೇಶ್ ಅರವಿಂದ್
12/ 13
ರಮೇಶ್ ಹಾಗೂ ಅರ್ಚನಾ
13/ 13
ರಮೇಶ್, ಅರ್ಚನಾ ಹಾಗೂ ಅವರ ಮಗಳು
First published:
113