Rakshit Shetty: ಮಾಲಿವುಡ್ ಸ್ಟಾರ್​ಗೆ ಸಾಥ್ ಕೊಟ್ಟ ಚಾರ್ಲಿ ಹೀರೋ ರಕ್ಷಿತ್ ಶೆಟ್ಟಿ !

ಮಾಲಿವುಡ್‌ನಲ್ಲಿ ಒಂದು ಸಿನಿಮಾ ಬರ್ತಿದೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ARM ಅನ್ನುವ ಹೆಸರಿನ ಈ ಚಿತ್ರಕ್ಕೆ ಟೊವಿನೋ ಥಾಮಸ್ ಹೀರೋ ಆಗಿದ್ದಾರೆ. ಈ ಚಿತ್ರಕ್ಕೇನೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ.

 • News18 Kannada
 • |
 •   | Bangalore [Bangalore], India
First published:

 • 17

  Rakshit Shetty: ಮಾಲಿವುಡ್ ಸ್ಟಾರ್​ಗೆ ಸಾಥ್ ಕೊಟ್ಟ ಚಾರ್ಲಿ ಹೀರೋ ರಕ್ಷಿತ್ ಶೆಟ್ಟಿ !

  ಮಾಲಿವುಡ್‌ನಲ್ಲಿ ಒಂದು ಸಿನಿಮಾ ಬರ್ತಿದೆ. ಇದು ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಆಗುತ್ತಿದೆ. ARM ಅನ್ನುವ ಹೆಸರಿನ ಈ ಚಿತ್ರಕ್ಕೆ ಟೊವಿನೋ ಥಾಮಸ್ ಹೀರೋ ಆಗಿದ್ದಾರೆ. ಈ ಚಿತ್ರಕ್ಕೇನೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಥ್ ಕೊಟ್ಟಿದ್ದಾರೆ.

  MORE
  GALLERIES

 • 27

  Rakshit Shetty: ಮಾಲಿವುಡ್ ಸ್ಟಾರ್​ಗೆ ಸಾಥ್ ಕೊಟ್ಟ ಚಾರ್ಲಿ ಹೀರೋ ರಕ್ಷಿತ್ ಶೆಟ್ಟಿ !

  ARM ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಈ ಟೀಸರ್ ಅನ್ನ ಎಲ್ಲ ಭಾಷೆಯಲ್ಲೂ ರಿಲೀಸ್ ಮಾಡಲಾಗಿದೆ. ರಕ್ಷಿತ್‌ ಶೆಟ್ಟಿ ಈ ಚಿತ್ರದ ಟೀಸರ್ ಅನ್ನ ಟ್ವಿಟರ್‌ನಲ್ಲಿ ರಿಲೀಸ್ ಮಾಡೋ ಮೂಲಕ ಟೀಮ್‌ಗೆ ಸಾಥ್ ಕೊಟ್ಟಿದ್ದಾರೆ.

  MORE
  GALLERIES

 • 37

  Rakshit Shetty: ಮಾಲಿವುಡ್ ಸ್ಟಾರ್​ಗೆ ಸಾಥ್ ಕೊಟ್ಟ ಚಾರ್ಲಿ ಹೀರೋ ರಕ್ಷಿತ್ ಶೆಟ್ಟಿ !

  ರಕ್ಷಿತ್ ಶೆಟ್ಟಿ ಕನ್ನಡ ಭಾಷೆಯ ಟೀಸರ್ ರಿಲೀಸ್ ಮಾಡಿದ್ರೆ, ಹಿಂದಿ ಭಾಷೆಯ ಟೀಸರ್‌ ಅನ್ನ ಹೃತಿಕ್ ರೋಷನ್ ರಿಲೀಸ್ ಮಾಡಿದ್ದಾರೆ. ತೆಲುಗು ಭಾಷೆಯ ಟೀಸರ್‌ ಅನ್ನ ನಾನಿ ರಿಲೀಸ್ ಮಾಡಿಕೊಟ್ಟಿದ್ದಾರೆ. ಮಲೆಯಾಳಂ ಭಾಷೆ ಟೀಸರ್ ಅನ್ನ ಪೃಥ್ವಿರಾಜ್ ಸುಕುಮಾರನ್ ರಿಲೀಸ್ ಮಾಡಿದ್ದಾರೆ.

  MORE
  GALLERIES

 • 47

  Rakshit Shetty: ಮಾಲಿವುಡ್ ಸ್ಟಾರ್​ಗೆ ಸಾಥ್ ಕೊಟ್ಟ ಚಾರ್ಲಿ ಹೀರೋ ರಕ್ಷಿತ್ ಶೆಟ್ಟಿ !

  ARM ಸಿನಿಮಾದ ನಾಯಕ ಟೊವಿನೋ ಥಾಮಸ್ ಈ ಹಿಂದೆ ಮಿನ್ನಲ್ ಮುರಳಿ ಅನ್ನುವ ಸೂಪರ್ ಹೀರೋ ಸಿನಿಮಾ ಮಾಡಿದ್ದರು. ಈ ಚಿತ್ರದ ಮೂಲಕ ಟೊವಿನೋ ಎಲ್ಲರ ಗಮನ ಸೆಳೆದಿದ್ದರು. ಈಗ ARM ಸಿನಿಮಾ ಮುಖಾಂತರ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ಮಿಂಚಲು ಹೊರಟ್ಟಿದ್ದಾರೆ.

  MORE
  GALLERIES

 • 57

  Rakshit Shetty: ಮಾಲಿವುಡ್ ಸ್ಟಾರ್​ಗೆ ಸಾಥ್ ಕೊಟ್ಟ ಚಾರ್ಲಿ ಹೀರೋ ರಕ್ಷಿತ್ ಶೆಟ್ಟಿ !

  ARM ಚಿತ್ರದಲ್ಲಿ ಟೊವಿನೋ ಥಾಮಸ್ ತ್ರಿಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೂರು ಪಾತ್ರವನ್ನ ನಿರ್ವಹಿಸೋದು ಅಷ್ಟು ಸುಲಭವೇನೂ ಅಲ್ಲ. ಆದರೆ ಟೊವಿನೋ ಥಾಮಸ್ ಈ ಒಂದು ಸಾಹಸವನ್ನ ಇಲ್ಲಿ ಮಾಡುತ್ತಿದ್ದಾರೆ.

  MORE
  GALLERIES

 • 67

  Rakshit Shetty: ಮಾಲಿವುಡ್ ಸ್ಟಾರ್​ಗೆ ಸಾಥ್ ಕೊಟ್ಟ ಚಾರ್ಲಿ ಹೀರೋ ರಕ್ಷಿತ್ ಶೆಟ್ಟಿ !

  ಟೊವಿನೋ ಥಾಮಸ್ ಅಭಿನಯದ ಈ ಚಿತ್ರವನ್ನ ಜಿತಿನ್ ಲಾಲ್ ಡೈರೆಕ್ಟ್ ಮಾಡುತ್ತಿದ್ದಾರೆ. ಸುಜಿತ್ ನಂಬಿಯಾರ್ ಈ ಚಿತ್ರಕ್ಕೆ ಕಥೆ ಬರೆದು ಚಿತ್ರಕಥೆಯನ್ನು ಮಾಡಿಕೊಟ್ಟಿದ್ದಾರೆ.

  MORE
  GALLERIES

 • 77

  Rakshit Shetty: ಮಾಲಿವುಡ್ ಸ್ಟಾರ್​ಗೆ ಸಾಥ್ ಕೊಟ್ಟ ಚಾರ್ಲಿ ಹೀರೋ ರಕ್ಷಿತ್ ಶೆಟ್ಟಿ !

  ಅಜಯಂತೆ ರಂದಂ ಮೋಷನಂ (ARM) 3D ಯಲ್ಲಿ ರಿಲೀಸ್ ಆಗುತ್ತಿದೆ. ಈ ಒಂದು ವಿಷಯದೊಂದಿಗೆ ಸಿನಿಮಾ ತಂಡ ಇದೀಗ ಟೀಸರ್ ಅನ್ನ ರಿಲೀಸ್ ಮಾಡಿದೆ. ಇದಕ್ಕೆ ಎಲ್ಲ ಭಾಷೆಯ ಕಲಾವಿದರು ಸಾಥ್ ಕೊಟ್ಟಿದ್ದಾರೆ.

  MORE
  GALLERIES