Actor Prem: ನೆನಪಿರಲಿ ಪ್ರೇಮ್ ಅವರ ಪ್ರೀತಿಗೆ 25 ವರ್ಷದ ಸಂಭ್ರಮ, ಪತ್ನಿ ಜೊತೆ ಹೋಗಿದ್ದು ಎಲ್ಲಿಗೆ?

ಸ್ಯಾಂಡಲ್‍ವುಡ್ ನಟ ನೆನಪಿರಲಿ ಪ್ರೇಮ್ ಅವರು ಜ್ಯೋತಿ ಅವರನ್ನು ಪ್ರೀತಿಸಲು ಶುರುವಾಗಿ 25 ವರ್ಷ ಆಗಿದೆಯಂತೆ. ತಮ್ಮ ಪ್ರೀತಿ ಸಂಭ್ರಮವನ್ನು ಆಚರಿಸಲು ಎಲ್ಲಿ ಹೋಗಿದ್ದಾರೆ ನೋಡಿ.

First published:

  • 18

    Actor Prem: ನೆನಪಿರಲಿ ಪ್ರೇಮ್ ಅವರ ಪ್ರೀತಿಗೆ 25 ವರ್ಷದ ಸಂಭ್ರಮ, ಪತ್ನಿ ಜೊತೆ ಹೋಗಿದ್ದು ಎಲ್ಲಿಗೆ?

    ಲವ್ಲಿ ಸ್ಟಾರ್ ಪ್ರೇಮ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರವ ಪ್ರಮುಖ ನಟ. ಪ್ರೇಮ್ ಅವರು ಜ್ಯೋತಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.

    MORE
    GALLERIES

  • 28

    Actor Prem: ನೆನಪಿರಲಿ ಪ್ರೇಮ್ ಅವರ ಪ್ರೀತಿಗೆ 25 ವರ್ಷದ ಸಂಭ್ರಮ, ಪತ್ನಿ ಜೊತೆ ಹೋಗಿದ್ದು ಎಲ್ಲಿಗೆ?

    ಪ್ರೇಮ್ ಮತ್ತು ಜ್ಯೋತಿ 3 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದಾರೆ. ಅಲ್ಲದೇ ಮನೆಯಲ್ಲಿ ವಿರೋಧವಿದ್ದ ಕಾರಣ ಓಡಿ ಹೋಗಿ ವಿವಾಹವಾಗಿದ್ದರಂತೆ.

    MORE
    GALLERIES

  • 38

    Actor Prem: ನೆನಪಿರಲಿ ಪ್ರೇಮ್ ಅವರ ಪ್ರೀತಿಗೆ 25 ವರ್ಷದ ಸಂಭ್ರಮ, ಪತ್ನಿ ಜೊತೆ ಹೋಗಿದ್ದು ಎಲ್ಲಿಗೆ?

    ಇತ್ತಿಚೇಗೆ ಪ್ರೇಮ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿ ತಮ್ಮ ಹೆಂಡ್ತಿ ಬಗ್ಗೆ ಹೇಳಿದ್ದರು. ಗಂಡನ ಕನಸು ನನಸಾಗಲು ಜ್ಯೋತಿ ಅವರು ತಮ್ಮ ತಾಳಿ ಅಡವಿಟ್ಟಿದ್ರಂತೆ. ಅದನ್ನು ನೆನೆದು ಭಾವುಕರಾಗಿದ್ದರು.ನಟ ಪ್ರೇಮ್ ಸಹ ಈ ರೀತಿಯ ಪರಿಸ್ಥಿತಿ ಬರುತ್ತೆ ಅಂತ ಕನಸಿನಲ್ಲೂ ಅಂದುಕೊಂಡಿರಲಿಲ್ಲ ಎಂದು ಕಣ್ಣೀರಿಟ್ಟಿದ್ದರು.

    MORE
    GALLERIES

  • 48

    Actor Prem: ನೆನಪಿರಲಿ ಪ್ರೇಮ್ ಅವರ ಪ್ರೀತಿಗೆ 25 ವರ್ಷದ ಸಂಭ್ರಮ, ಪತ್ನಿ ಜೊತೆ ಹೋಗಿದ್ದು ಎಲ್ಲಿಗೆ?

    ಪ್ರೇಮ್ ಮತ್ತು ಜ್ಯೋತಿ ಅವರ ಪ್ರೀತಿ 25 ವರ್ಷ ತುಂಬಿದೆ. ಅದಕ್ಕೆ ಈ ಜೋಡಿ ಖುಷಿಯಲ್ಲಿದೆ. 25 ರ ನಮ್ಮ ಪ್ರೀತಿಗೆ ಅದರ ರೀತಿಗೆ ಶುಭಾಶಯಗಳು ಜೀವದ ಗೆಳತಿ ಎಂದು ಪ್ರೇಮ್ ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 58

    Actor Prem: ನೆನಪಿರಲಿ ಪ್ರೇಮ್ ಅವರ ಪ್ರೀತಿಗೆ 25 ವರ್ಷದ ಸಂಭ್ರಮ, ಪತ್ನಿ ಜೊತೆ ಹೋಗಿದ್ದು ಎಲ್ಲಿಗೆ?

    ನಟ ಪ್ರೇಮ್ ಮತ್ತು ಜ್ಯೋತಿ ಅವರು ಈ ಖುಷಿಯನ್ನು ಸಂಭ್ರಮಿಸಲು ಬಾಲಿಗೆ ಹೋಗಿದ್ದಾರೆ. ಅಲ್ಲಿ ವಿವಿದೆಡೆ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ನೋಡೋಕೆ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ

    MORE
    GALLERIES

  • 68

    Actor Prem: ನೆನಪಿರಲಿ ಪ್ರೇಮ್ ಅವರ ಪ್ರೀತಿಗೆ 25 ವರ್ಷದ ಸಂಭ್ರಮ, ಪತ್ನಿ ಜೊತೆ ಹೋಗಿದ್ದು ಎಲ್ಲಿಗೆ?

    ಪ್ರೇಮ್ ಅವರು ಶೇರ್ ಮಾಡಿರುವ ಫೋಟೋಗಳಿಗೆ 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಸ್ನೇಹಿತರು, ಆತ್ಮೀಯರು, ಸಿನಿ ಕಲಾವಿದರು ವಿಶ್ ಮಾಡಿದ್ದಾರೆ. ಲವ್ ಮಾಡಿದ್ರೆ ನಿಮ್ಮ ರೀತಿ ಮಾಡಬೇಕು ಎಂದು ಹೇಳಿದ್ದಾರೆ.

    MORE
    GALLERIES

  • 78

    Actor Prem: ನೆನಪಿರಲಿ ಪ್ರೇಮ್ ಅವರ ಪ್ರೀತಿಗೆ 25 ವರ್ಷದ ಸಂಭ್ರಮ, ಪತ್ನಿ ಜೊತೆ ಹೋಗಿದ್ದು ಎಲ್ಲಿಗೆ?

    ಪ್ರೇಮ್ ಅವರು ಶಿಕ್ಷಣದ ನಂತರ ಇಂಡಿಯನ್ ಟೆಲಿಫೆÇೀನ್ ಇಂಡಸ್ಟ್ರಿಸ್ ಲಿಮಿಟೆಡ್ ನಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದರು. ಬಾಲ್ಯದಿಂದಲೂ ಚಿತ್ರರಂಗದ ಬಗ್ಗೆ ಅಪಾರ ಆಸಕ್ತಿಯಿದ್ದ ಪ್ರೇಮ್ ವಾರಕ್ಕೆ ಕನಿಷ್ಟ ಏನಿಲ್ಲವೆಂದರೂ ಮೂರು ನಾಲ್ಕು ಚಿತ್ರಗಳನ್ನು ನೋಡಿತ್ತಿದ್ದರು ಮತ್ತು ಸಿನಿಜಗತ್ತಿನ ಮಾಹಿತಿಯುಳ್ಳ ಹಲವು ಮ್ಯಾಗಝೀನ್ ಮತ್ತು ಪುಸ್ತಕ ಕೊಳ್ಳುತ್ತಿದ್ದರು.

    MORE
    GALLERIES

  • 88

    Actor Prem: ನೆನಪಿರಲಿ ಪ್ರೇಮ್ ಅವರ ಪ್ರೀತಿಗೆ 25 ವರ್ಷದ ಸಂಭ್ರಮ, ಪತ್ನಿ ಜೊತೆ ಹೋಗಿದ್ದು ಎಲ್ಲಿಗೆ?

    ನಂತರ ಗೆಳೆಯನ ಸಲಹೆ ಮೇರೆಗೆ ಟಿ.ಎನ್.ಸೀತಾರಾಮ್ ರ `ಮನ್ವಂತರ' ಸೀರಿಯಲ್ ನಲ್ಲಿ ಸಹ ಕಲಾವಿದನಾಗಿ ನಟಿಸಿದರು.ನಂತರ `ಆರ್ಧ ಸತ್ಯ' ಎಂಬ ಇನ್ನೊಂದು ಸೀರಿಯಲ್ ನ್ಲಲಿ ಒಂದು ಎಪಿಸೋಡ್ ನಲ್ಲಿ ಕಾಣಿಸಿಕೊಂಡರು.2004 ರಲ್ಲಿ ತೆರೆಕಂಡ `ಪ್ರಾಣ' ಚಿತ್ರದಲ್ಲಿ ನಟಿಸುವ ಮೂಲಕ ಸಿನಿರಂಗ ಪ್ರವೇಶಿಸಿದರು.

    MORE
    GALLERIES