Nikhil Gowda: ನಿಖಿಲ್ ಗೌಡ ಬರ್ತ್ಡೇ! ಅವರ ಕ್ಯೂಟ್ ಫ್ಯಾಮಿಲಿ ಫೋಟೋಸ್ ನೋಡಿ
ನಿಖಿಲ್ ಕುಮಾರಸ್ವಾಮಿ ಅವರು ಇಂದು 33ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭ ಅವರ ಕ್ಯೂಟ್ ಫ್ಯಾಮಿಲಿ ಫೋಟೋಸ್ ನೋಡಿ.
1/ 7
ನಟ ನಿಖಿಲ್ ಕುಮಾರಸ್ವಾಮಿ ಅವರಿಗೆ ಇಂದು ಬರ್ತ್ಡೇ ಸಂಭ್ರಮ. ನಟ ಇಂದು 33 ವರ್ಷದ ಬರ್ತ್ಡೇ ಆಚರಿಸುತ್ತಿದ್ದಾರೆ.
2/ 7
ಸದ್ಯ ಫ್ಯಾಮಿಲಿ ಲೈಫ್ ಎಂಜಾಯ್ ಮಾಡುತ್ತಿರುವ ಜಾಗ್ವಾರ್ ನಟ ಪತ್ನಿ ರೇವತಿ ಹಾಗೂ ಮಗನೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.
3/ 7
ಸ್ಯಾಂಡಲ್ವುಡ್ನ ಸೆಲೆಬ್ರಿಟಿ ಜೋಡಿ ಈಗ ಮಗುವಿನೊಂದಿಗೆ ಖುಷಿಯ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಮಗನೊಂದಿಗೆ ಬ್ಯುಸಿಯಾಗಿದ್ದಾರೆ ಕಪಲ್.
4/ 7
ನಟ ನಿಖಿಲ್ ಮಗ ಹಾಗೂ ಪತ್ನಿಯೊಂದಿಗೆ ಫೋಟೋಶೂಟ್ ಮಾಡಿಸಿಕೊಂಡಿದ್ದು ವೈಟ್ & ವೈಟ್ನಲ್ಲಿ ಫುಲ್ ಮಿಂಚಿದ್ದಾರೆ. ಮಗನೊಂದಿಗೆ ಹ್ಯಾಪಿ ಮೊಮೆಂಟ್ಸ್ ಸ್ಪೆಂಡ್ ಮಾಡಿದ್ದಾರೆ.
5/ 7
ಸ್ಯಾಂಡಲ್ವುಡ್ನಲ್ಲಿ ಹಲವು ಸಿನಿಮಾ ಮಾಡಿದ ನಟ ಮದುವೆ ನಂತರ ಫ್ಯಾಮಿಲಿ ಹೆಚ್ಚಿನ ಸಮಯ ಕೊಡುತ್ತಿದ್ದಾರೆ. ಹಾಗೆಯೇ ತಂದೆಗೆ ರಾಜಕೀಯದಲ್ಲಿಯೂ ಸಾಥ್ ಕೊಡುತ್ತಿದ್ದಾರೆ.
6/ 7
ಅಮ್ಮ ರೇವತಿ ತೋಳಲ್ಲಿ ಕಂದನ ಫೋಟೋ. ನಿಖಿಲ್ ಕುಮಾರಸ್ವಾಮಿ ತಮ್ಮ ಫ್ಯಾಮಿಲಿ ಫೋಟೋಸ್ ಹಾಗೂ ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
7/ 7
ನಟ 891 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದು ಯಾವಾಗಲೂ ಅಭಿಮಾನಿಗಳೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ. ಮಗನ ಫೋಟೋಸ್ ಕೂಡಾ ಶೇರ್ ಮಾಡುತ್ತಾರೆ.
First published: