Naveen Shankar: ಹೊಯ್ಸಳ ಚಿತ್ರದ ಬಲಿ ಬರ್ತ್ ಡೇ! ನವೀನ್‌ಗೆ ಸ್ಪೆಷಲ್ ಗಿಫ್ಟ್‌

ಗುಳ್ಟು ಚಿತ್ರ ಖ್ಯಾತಿಯ ನಟ ನವೀನ್ ಶಂಕರ್ ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ದಿನವೇ ಒಂದು ವಿಶೇಷ ಘಟನೆ ಕೂಡ ನಡೆದಿದೆ. ಅದೇನೂ ಅಂತಿರಾ ಇಲ್ಲಿದೆ ಓದಿ.

  • News18 Kannada
  • |
  •   | Bangalore [Bangalore], India
First published:

  • 17

    Naveen Shankar: ಹೊಯ್ಸಳ ಚಿತ್ರದ ಬಲಿ ಬರ್ತ್ ಡೇ! ನವೀನ್‌ಗೆ ಸ್ಪೆಷಲ್ ಗಿಫ್ಟ್‌

    ಕನ್ನಡದ ಯುವ ನಟ ಗುಳ್ಟು ಸಿನಿಮಾ ನಾಯಕ ನವೀನ್ ಶಂಕರ್ ಇವತ್ತು ಜನ್ಮ ದಿನದ ಖುಷಿಯಲ್ಲಿದ್ದಾರೆ. ಗುಳ್ಟು ಸಿನಿಮಾ ಮೂಲಕ ಎಲ್ಲರ ಮನದಲ್ಲಿ ಜಾಗ ಮಾಡಿಕೊಂಡಿದ್ದ ನವೀನ್ ಶಂಕರ್, ಹೊಯ್ಸಳ ಸಿನಿಮಾದ ಬಲಿ ಪಾತ್ರದಿಂದ ಮತ್ತಷ್ಟು ಪರಿಚಿತರಾಗಿದ್ದಾರೆ.

    MORE
    GALLERIES

  • 27

    Naveen Shankar: ಹೊಯ್ಸಳ ಚಿತ್ರದ ಬಲಿ ಬರ್ತ್ ಡೇ! ನವೀನ್‌ಗೆ ಸ್ಪೆಷಲ್ ಗಿಫ್ಟ್‌

    ನವೀನ್ ಶಂಕರ್ ಸಿನಿಮಾ ಜೀವನದಲ್ಲಿ ಬಂದ ಕೆಲವೇ ಕೆಲವು ಸಿನಿಮಾಗಳಲ್ಲಿ ಎಲ್ಲವೂ ವಿಶೇಷವಾಗಿಯೇ ನಿಲ್ಲುತ್ತವೆ. ಧರಣಿ ಮಂಡಲ ಮಧ್ಯದೊಳಗೆ ಕೂಡ ಸ್ಪೆಷಲ್ ಚಿತ್ರವೇ ಆಗಿತ್ತು.

    MORE
    GALLERIES

  • 37

    Naveen Shankar: ಹೊಯ್ಸಳ ಚಿತ್ರದ ಬಲಿ ಬರ್ತ್ ಡೇ! ನವೀನ್‌ಗೆ ಸ್ಪೆಷಲ್ ಗಿಫ್ಟ್‌

    ಗುಳ್ಟು ನವೀನ್ ಶಂಕರ್ ಚಿತ್ರ ಜೀವನದಲ್ಲಿ ಬಂದ ಇನ್ನೂ ಒಂದು ಸಿನಿಮಾ ಕೂಡ ಸ್ಪೆಷಲ್ ಆಗಿಯೇ ಇತ್ತು. ಆ ಚಿತ್ರದ ಹೆಸರು ಹೊಂದಿಸಿ ಬರೆಯಿರಿ ಅನ್ನೋದು ಕೂಡ ಅಷ್ಟೇ ಗಮನ ಸೆಳೆಯಿತು. ಈ ಚಿತ್ರಕ್ಕೂ ಒಳ್ಳೆ ರೆಸ್ಪಾನ್ಸ್ ಬಂದಿದೆ. ಓಟಿಟಿಯಲ್ಲಿ ಈ ಚಿತ್ರ ಇನ್ನೂ ಓಡ್ತಿದೆ.

    MORE
    GALLERIES

  • 47

    Naveen Shankar: ಹೊಯ್ಸಳ ಚಿತ್ರದ ಬಲಿ ಬರ್ತ್ ಡೇ! ನವೀನ್‌ಗೆ ಸ್ಪೆಷಲ್ ಗಿಫ್ಟ್‌

    ಹೊಂದಿಸಿ ಬರೆಯಿರಿ ಸಿನಿಮಾ ಆದ್ಮೇಲೆ ಹೊಯ್ಸಳ ಸಿನಿಮಾ ಬಂತು. ಈ ಚಿತ್ರದಲ್ಲಿ ನವೀನ್ ಶಂಕರ್, ಬಲಿ ಅನ್ನುವ ಪಾತ್ರ ನಿರ್ವಹಿಸಿದ್ದರು. ಈ ಒಂದು ಪಾತ್ರ ಜನರಿಗೆ ಮೆಚ್ಚುಗೆ ಆಗಿದೆ. ನವೀನ್ ಪ್ರತಿಭೆಯನ್ನ ಕೂಡ ಎಲ್ಲೆಡೆ ಪರಿಚಯಿಸಿದೆ.

    MORE
    GALLERIES

  • 57

    Naveen Shankar: ಹೊಯ್ಸಳ ಚಿತ್ರದ ಬಲಿ ಬರ್ತ್ ಡೇ! ನವೀನ್‌ಗೆ ಸ್ಪೆಷಲ್ ಗಿಫ್ಟ್‌

    ನವೀನ್ ಶಂಕರ್ ಅಭಿನಯದ ಕ್ಷೇತ್ರಪತಿ ಚಿತ್ರವೂ ರೆಡಿ ಆಗಿದೆ. ಉತ್ತರ ಕರ್ನಾಟಕ ಭಾಗದ ಕಥೆಯನ್ನೆ ಈ ಚಿತ್ರ ಆಧರಿಸಿದೆ. ಹೋರಾಟದ ಕಥೆಯನ್ನ ಈ ಮೂಲಕ ನವೀನ್ ಜನರಿಗೆ ಕೊಡಲು ಬರ್ತಿದ್ದಾರೆ.

    MORE
    GALLERIES

  • 67

    Naveen Shankar: ಹೊಯ್ಸಳ ಚಿತ್ರದ ಬಲಿ ಬರ್ತ್ ಡೇ! ನವೀನ್‌ಗೆ ಸ್ಪೆಷಲ್ ಗಿಫ್ಟ್‌

    ನವೀನ್ ಜನ್ಮ ದಿನ ಪ್ರಯುಕ್ತ ಕ್ಷೇತ್ರಪತಿ ಚಿತ್ರದ ಒಂದು ಮೋಷನ್ ಪೋಸ್ಟರ್ ರಿಲೀಸ್ ಆಗಿದೆ. ಸಿನಿಮಾ ತಂಡ ಇದನ್ನ ಬಿಡುವ ಮೂಲಕ ತಮ್ಮ ಚಿತ್ರದ ನಾಯಕ ನಟನಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದೆ.

    MORE
    GALLERIES

  • 77

    Naveen Shankar: ಹೊಯ್ಸಳ ಚಿತ್ರದ ಬಲಿ ಬರ್ತ್ ಡೇ! ನವೀನ್‌ಗೆ ಸ್ಪೆಷಲ್ ಗಿಫ್ಟ್‌

    ನವೀನ್ ಶಂಕರ್ ಅಭಿನಯದ ಈ ಚಿತ್ರದಲ್ಲಿ ಕೆಜಿಎಫ್ ಚಿತ್ರ ಖ್ಯಾತಿಯ ನಟಿ ಅರ್ಚನಾ ಜೋಯಿಸ್ ಜೋಡಿ ಆಗಿದ್ದಾರೆ. ಅಚ್ಯುತ್ ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದೇ ಜುಲೈ ತಿಂಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ.

    MORE
    GALLERIES