Kishore Birthday: ನಟನಾಗಿದ್ದರು ಕೃಷಿ ಮೇಲೆಯೇ ಹೆಚ್ಚು ಒಲವು; ಕಿಶೋರ್​ಗೆ ಹುಟ್ಟುಹಬ್ಬದ ಸಂಭ್ರಮ

ಕಿಶೋರ್ ಚನ್ನಪಟ್ಟಣದಲ್ಲಿ 14 ಆಗಸ್ಟ್ 1974 ರಂದು ಜನಿಸಿದರು. ಅವರ ತಂದೆ ಪ್ರೋಫೆಸರ್ ಮತ್ತು ತಾಯಿ, ಗೃಹಿಣಿ. ಕಿಶೋರ್ ತಮ್ಮ ಶಾಲಾ ಶಿಕ್ಷಣದ ಹೆಚ್ಚಿನ ಭಾಗವನ್ನು ಕರ್ನಾಟಕದ ಕುಣಿಗಲ್‍ನಲ್ಲಿ ಮತ್ತು ಕಾಲೇಜು ಶಿಕ್ಷಣವನ್ನು ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಪೂರ್ಣಗೊಳಿಸಿದರು.

First published: