Karthik Jayram: ಈ ಚಿತ್ರದಲ್ಲಿರುವ ನಟ ಯಾರು ಗೊತ್ತಾ? ಗೆಸ್ ಮಾಡಿ!

ಈ ಚಿತ್ರದಲ್ಲಿರು ನಟ ಯಾರೆಂದು ಗೊತ್ತಾಯ್ತಾ? ಬೇಗ ಊಹೆ ಮಾಡಿ. ನಿಮ್ಮ ಗೆಸ್ ಸರಿನಾ? ತಪ್ಪಾ? ನೀವೇ ನೋಡಿ.

First published:

  • 18

    Karthik Jayram: ಈ ಚಿತ್ರದಲ್ಲಿರುವ ನಟ ಯಾರು ಗೊತ್ತಾ? ಗೆಸ್ ಮಾಡಿ!

    ಇತ್ತಿಚೇಗೆ ನಟ, ನಟಿಯರ ನಾಲ್ಯದ ಫೋಟೋಗಳು ಎಲ್ಲೆಡೆ ಹರಿದಾಡ್ತಾ ಇವೆ. ಆದ್ರೆ ಇದು ಈ ನಟನ ಬಾಲ್ಯದ ಫೋಟೋ ಅಲ್ಲ. ಕಾಲೇಜು ದಿನಗಳ ಫೋಟೋ. ಸರಿಯಾಗಿ ನೋಡಿದ್ರೆ ನೀವು ಇವರನ್ನು ಗುರುತಿಸಬಹುದು.

    MORE
    GALLERIES

  • 28

    Karthik Jayram: ಈ ಚಿತ್ರದಲ್ಲಿರುವ ನಟ ಯಾರು ಗೊತ್ತಾ? ಗೆಸ್ ಮಾಡಿ!

    ಈ ಫೋಟೋಗಳು ಕೆಲವು ನೆನಪುಗಳನ್ನು ಮಾಡಿಕೊಟ್ಟಿದೆ. 1998 ರಿಂದ ಫಿಟ್ನೆಸ್ ಮ್ಯಾರಥಾನ್,25 ವರ್ಷಗಳು, ಸುಲಭವಲ್ಲ ಎಂದು ನಾನು ಊಹಿಸುತ್ತೇನೆ.Bodyzone Gym ನಿಂದ ನನ್ನ ಎಲ್ಲಾ ಫೌಂಡೇಶನ್ ತರಬೇತುದಾರರಿಗೆ ಧನ್ಯವಾದಗಳು ಎಂದು ಆ ನಟ ಹಾಕಿಕೊಂಡಿದ್ದಾರೆ.

    MORE
    GALLERIES

  • 38

    Karthik Jayram: ಈ ಚಿತ್ರದಲ್ಲಿರುವ ನಟ ಯಾರು ಗೊತ್ತಾ? ಗೆಸ್ ಮಾಡಿ!

    ಇವರು ಯಾರೆಂದು ಗೊತ್ತಾಯ್ತು ಎಂದುಕೊಳ್ತೇವೆ. ಎಸ್, ಇವರು ಅವರೇ. ಬೇರೆ ಯಾರು ಅಲ್ಲ, ಅಭಿಮಾನಿಗಳ ಪ್ರೀತಿಯ ಜೆಕೆ. ಕಾರ್ತಿಕ್ ಜಯರಾಮ್.

    MORE
    GALLERIES

  • 48

    Karthik Jayram: ಈ ಚಿತ್ರದಲ್ಲಿರುವ ನಟ ಯಾರು ಗೊತ್ತಾ? ಗೆಸ್ ಮಾಡಿ!

    ಅಶ್ವಿನಿ ನಕ್ಷತ್ರಾ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸ್ಟಾರ್ ಆಗಿ ಮಿಂಚಿದ್ದರು ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್. ಜೆಕೆ ಕಿರುತೆರೆ ಮೂಲಕ ತಮ್ಮ ಬಣ್ಣದ ಬದುಕಿನ ಪಯಣವನ್ನು ಆರಂಭಿಸಿದರು. ಕಡಿಮೆ ಸಮಯದಲ್ಲೇ ಜೆಕೆ ಕಿರುತೆರೆಯ ಸೂಪರ್ ಸ್ಟಾರ್ ಆಗಿ ಮಿಂಚಿದರು.

    MORE
    GALLERIES

  • 58

    Karthik Jayram: ಈ ಚಿತ್ರದಲ್ಲಿರುವ ನಟ ಯಾರು ಗೊತ್ತಾ? ಗೆಸ್ ಮಾಡಿ!

    ಜೆಕೆ ಕನ್ನಡದಲ್ಲಷ್ಟೇ ಅಲ್ಲ. ಹಿಂದಿಯ ಕಿರುತೆರೆಯಲ್ಲೂ ಮಿಂಚಿದ್ದಾರೆ. ಎರಡೂ ಭಾಷೆಯ ಧಾರಾವಾಹಿಗಳಲ್ಲೂ ನಟಿಗೆ ಅಭಿಮಾನಿಗಳ ಮನಗೆದ್ದಿದ್ದಾರೆ. ಹೀಗಾಗಿ ಜೆಕೆ ಮದುವೆ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲವಾಗಿದ್ದಾರೆ.

    MORE
    GALLERIES

  • 68

    Karthik Jayram: ಈ ಚಿತ್ರದಲ್ಲಿರುವ ನಟ ಯಾರು ಗೊತ್ತಾ? ಗೆಸ್ ಮಾಡಿ!

    ಜೆಕೆ ಅವರು ಮೊದಲಿನಿಂದಲೂ ಫಿಟ್ ಆಗಿರೋಕೆ ಇಷ್ಟ ಪಡುತ್ತಿದ್ದರಂತೆ. ಈಗಲೂ ದಿನ ನಿತ್ಯ ಜಿಮ್ ಗೆ ಹೋಗಿ ವರ್ಕೌಟ್ ಮಾಡ್ತಾರೆ. ಅದೇ ರೀತಿ ಫಿಟ್ ಆಗಿ ಕೂಡ ಇದ್ದಾರೆ.

    MORE
    GALLERIES

  • 78

    Karthik Jayram: ಈ ಚಿತ್ರದಲ್ಲಿರುವ ನಟ ಯಾರು ಗೊತ್ತಾ? ಗೆಸ್ ಮಾಡಿ!

    ನಟ ಜೆಕೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಫಿಟ್ನೆಸ್ ಮತ್ತು ಫ್ಯಾಷನ್ ಬಗ್ಗೆ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಅಲ್ಲದೇ ಅಪರ್ಣಾ ಎನ್ನುವವರ ಜೊತೆಗಿನ ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ.

    MORE
    GALLERIES

  • 88

    Karthik Jayram: ಈ ಚಿತ್ರದಲ್ಲಿರುವ ನಟ ಯಾರು ಗೊತ್ತಾ? ಗೆಸ್ ಮಾಡಿ!

    ಅಪರ್ಣಾ ಅವರ ಜೊತೆಗೆ ನಿಶ್ಚಿತಾರ್ಥ ಆಗಿದೆ ಎಂಬ ಸುದ್ದಿ ಹಬ್ಬಿತ್ತು. ಆದ್ರೆ ಅದು ಸುಳ್ಳು ಎಂದು ಜೆಕೆ ಅವರು ಹೇಳಿದ್ದಾರೆ. ಏನೇ ಆಗಲಿ ಅಭಿಮಾನಿಗಳು ಮದುವೆ ಗುಡ್ ನ್ಯೂಸ್ ಕೊಡಿ ಎಂತಿದ್ದಾರೆ.

    MORE
    GALLERIES