Karthik Jayram: ಎಂಗೇಜ್‍ಮೆಂಟ್ ಮಾಡಿಕೊಂಡ ಜೆಕೆ, ಹುಡುಗಿ ಯಾರು ಗೊತ್ತಾ?

ಕಿರುತೆರೆಯಲ್ಲಿ ಜೆಕೆ ಎಂದೇ ಪ್ರಸಿದ್ಧಿ ಪಡೆದಿರುವ ಜಯರಾಮ್ ಕಾರ್ತಿಕ್ ನಿಶ್ಚಿತಾರ್ಥದ ಸಿಹಿಸುದ್ದಿ ಹಂಚಿಕೊಂಡಿದ್ದಾರೆ.

First published:

 • 18

  Karthik Jayram: ಎಂಗೇಜ್‍ಮೆಂಟ್ ಮಾಡಿಕೊಂಡ ಜೆಕೆ, ಹುಡುಗಿ ಯಾರು ಗೊತ್ತಾ?

  ಅಶ್ವಿನಿ ನಕ್ಷತ್ರಾ ಧಾರಾವಾಹಿ ಮೂಲಕ ಜೆಕೆ ಎಂದೇ ಪ್ರಸಿದ್ಧಿ ಪಡೆದಿರುವ ಜಯರಾಮ್ ಕಾರ್ತಿಕ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ತಾವು ನಿಶ್ಚಿತಾರ್ಥವಾದ ಬಗ್ಗೆ ಹೇಳಿದ್ದಾರೆ.

  MORE
  GALLERIES

 • 28

  Karthik Jayram: ಎಂಗೇಜ್‍ಮೆಂಟ್ ಮಾಡಿಕೊಂಡ ಜೆಕೆ, ಹುಡುಗಿ ಯಾರು ಗೊತ್ತಾ?

  ಜೆಕೆ ಹುಟ್ಟುಹಬ್ಬದ ದಿನವೇ ಅವರು ಎಂಗೇಜ್ ಮೆಂಟ್ ಮಾಡಿಕೊಂಡು ವಿಚಾರ ರಿವೀಲ್ ಆಗಿದೆ. ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  MORE
  GALLERIES

 • 38

  Karthik Jayram: ಎಂಗೇಜ್‍ಮೆಂಟ್ ಮಾಡಿಕೊಂಡ ಜೆಕೆ, ಹುಡುಗಿ ಯಾರು ಗೊತ್ತಾ?

  ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಅಪರ್ಣಾ ಸಮಂತಾ ಜೆಕೆ ಹುಟ್ಟುಹಬ್ಬದಂದು ಇಬ್ಬರು ಜೊತೆಗಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ಜೊತೆಗೆ ನನ್ನ ಜೀವನದ ಪ್ರೀತಿಗೆ ಜನ್ಮದಿನದ ಶುಭಾಶಯಗಳು. ಅತ್ಯಂತ ಪ್ರೀತಿಯ ಗೆಳೆಯ ಮತ್ತು ಸ್ನೇಹಿತನಾಗಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ.

  MORE
  GALLERIES

 • 48

  Karthik Jayram: ಎಂಗೇಜ್‍ಮೆಂಟ್ ಮಾಡಿಕೊಂಡ ಜೆಕೆ, ಹುಡುಗಿ ಯಾರು ಗೊತ್ತಾ?

  ನನ್ನ ಎಲ್ಲಾ ಹಂತಗಳು, ನನ್ನನ್ನು ಪ್ರೀತಿಸಿದ್ದಕ್ಕಾಗಿ, ದೇವರು ನಿಮ್ಮನ್ನು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ, ಮತ್ತೊಮ್ಮೆ ಜನ್ಮದಿನದ ಶುಭಾಶಯಗಳು, ಲವ್ ಯು ಬೇಬಿ. ನೀವು ಎಲ್ಲದರಲ್ಲೂ ಉತ್ತಮವಾದದ್ದನ್ನು ಪಡೆಯಲಿ, ಏಕೆಂದರೆ ನೀವು ಉತ್ತಮರು ಎಂದು ಅಪರ್ಣಾ ಸಮಂತಾ ಪೋಸ್ಟ್ ಹಾಕಿಕೊಂಡಿದ್ದಾರೆ.

  MORE
  GALLERIES

 • 58

  Karthik Jayram: ಎಂಗೇಜ್‍ಮೆಂಟ್ ಮಾಡಿಕೊಂಡ ಜೆಕೆ, ಹುಡುಗಿ ಯಾರು ಗೊತ್ತಾ?

  ಅಪರ್ಣಾ ಸಮಂತಾ ಮತ್ತು ಜೆಕೆ ಅವರು ಡೇಟಿಂಗ್ ಮಾಡ್ತಾ ಇದ್ದರು. ಆದ್ರೆ ಈ ಬಗ್ಗೆ ಕೇಳಿದ್ದಕ್ಕೆ ಜೆಕೆ ಅವರು ಅದನ್ನು ನಿರಾಕರಿಸಿದ್ದರು. ಇದೀಗ ಸೋಶಿಯಲ್ ಮೀಡಿಯಾದ ಮೂಲಕ ಜೆಕೆ ಎಂಗೇಜ್ ಆಗಿರುವ ಬಗ್ಗೆ ಅಧಿಕೃತ ಅಪ್‍ಡೇಟ್ ಸಿಕ್ಕಿದೆ.

  MORE
  GALLERIES

 • 68

  Karthik Jayram: ಎಂಗೇಜ್‍ಮೆಂಟ್ ಮಾಡಿಕೊಂಡ ಜೆಕೆ, ಹುಡುಗಿ ಯಾರು ಗೊತ್ತಾ?

  ಜೆಕೆ ಕನ್ನಡದಲ್ಲಷ್ಟೇ ಅಲ್ಲ. ಹಿಂದಿಯ ಕಿರುತೆರೆಯಲ್ಲೂ ಮಿಂಚಿದ್ದಾರೆ. ಎರಡೂ ಭಾಷೆಯ ಧಾರಾವಾಹಿಗಳಲ್ಲೂ ನಟಿಗೆ ಅಭಿಮಾನಿಗಳ ಮನಗೆದ್ದಿದ್ದಾರೆ. ಹೀಗಾಗಿ ಜೆಕೆ ಮದುವೆ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲವಾಗಿದ್ದಾರೆ.

  MORE
  GALLERIES

 • 78

  Karthik Jayram: ಎಂಗೇಜ್‍ಮೆಂಟ್ ಮಾಡಿಕೊಂಡ ಜೆಕೆ, ಹುಡುಗಿ ಯಾರು ಗೊತ್ತಾ?

  ಅಪರ್ಣಾ ಸಮಂತಾ ಮತ್ತು ಜೆಕೆ ಆಗಾಗ ಎಲ್ಲಾ ಕಡೆ ಸುತ್ತಾಡುತ್ತಾ ಇರುತ್ತಾರೆ. ಇಬ್ಬರೂ ಜೊತೆಗಿರುವ ಫೋಟೊಗಳನ್ನು ಶೇರ್ ಮಾಡುತ್ತಿದ್ದರು. ಹೀಗಾಗಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು.

  MORE
  GALLERIES

 • 88

  Karthik Jayram: ಎಂಗೇಜ್‍ಮೆಂಟ್ ಮಾಡಿಕೊಂಡ ಜೆಕೆ, ಹುಡುಗಿ ಯಾರು ಗೊತ್ತಾ?

  ಶೀಘ್ರದಲ್ಲಿಯೇ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಯಾವಾಗ ಮದುವೆ ಎಂದು ಫ್ಯಾನ್ಸ್ ಕೇಳ್ತಾ ಇದ್ದಾರೆ. ಆದಷ್ಟು ಬೇಗ ಮದುವೆಯಾಗಿ ಎಂದು ಹೇಳ್ತಾ ಇದ್ದಾರೆ.

  MORE
  GALLERIES