Duniya Vijay: ಸ್ಯಾಂಡಲ್ವುಡ್ ಸಲಗನಿಗೆ 48ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ

Duniya Vijay Birthday: ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತ ನಂತರ ಹೀರೋ ಆಗಿ ಸ್ಟಾರ್​ ಪಟ್ಟ ಪಡೆದುಕೊಂಡ ದುನಿಯಾ ವಿಜಯ್​ ಕನ್ನಡ ಚಿತ್ರರಂಗದಲ್ಲಿರುವ ವಿಭಿನ್ನ ಬಗೆಯ ನಟ. ತಮ್ಮ ನಟನೆಯ ಮೂಲಕವೇ ಅಪಾರ ಅಭಿಮಾನಿಗಳನ್ನು ಸಂಪಾದನೆ ಮಾಡಿಕೊಂಡಿರುವ ದುನಿಯಾ ವಿಜಯ್ ಇಂದು ಹುಟ್ಟುಹಬ್ಬದ ಸಂಭ್ರಮ

First published: