ಒಂದೇ ಒಂದು ಸೋಫಾ, ಭಿನ್ನ ವಿಭಿನ್ನ ಪೋಸ್‌ಗಳ ಅಬ್ಬರ. ಪಾರದರ್ಶಕ ಕಪ್ಪು ಶರ್ಟ್-ತಿಳಿ ನೀಲಿ ಜೀನ್ಸ್ ಪ್ಯಾಂಟ್‌ನ ಮಸ್ತ್ ಲುಕ್. ಇದು ಬಜಾರ್ ಹುಡುಗನ ಭರ್ಜರಿ ಫೋಟೋ ಶೂಟ್. ಇತರ ಮ್ಯಾಟರ್ ಇಲ್ಲಿದೆ ಓದಿ.
ಸ್ಯಾಂಡಲ್‌ವುಡ್ ಯುವ ನಾಯಕ ನಟ ಧನ್ವೀರ್ ಗೌಡ ಹಾಗೆ ಸುಮ್ಮನೆ ಒಂದು ಫೋಟೋ ಶೂಟ್ ಮಾಡಿಸಿದ್ದಾರೆ. ಹಾಗಂತ ಈ ಫೋಟೋಗಳು ಸುಮ್ನೆ ಏನೂ ಇಲ್ಲ. ಸ್ಪೆಷಲ್ ಫೀಲ್ ಕೊಡುತ್ತವೆ. ಇದನ್ನ ಈಗ ಧನ್ವೀರ್ ಶೇರ್ ಮಾಡಿಕೊಂಡಿದ್ದಾರೆ.
2/ 7
ಕಪ್ಪು ಬಣ್ಣದ ಪಾರದರ್ಶಕ ಶರ್ಟ್, ಅದಕ್ಕೆ ಒಪ್ಪುವ ತಿಳಿ ನೀಲಿ ಬಣ್ಣದ ಜೀನ್ಸ್ ಧರಿಸಿಕೊಂಡಿರೋ ನಟ ಧನ್ವೀರ್, ಮಸ್ತ್ ಮಸ್ತ್ ಫೋಸ್‌ಗಳನ್ನ ಕೊಟ್ಟಿದ್ದಾರೆ.
3/ 7
ಧನ್ವೀರ್ ಈ ಫೋಟೋಗಳನ್ನ ತುಂಬಾ ಚೆನ್ನಾಗಿಯೇ ತೆಗೆಯಲಾಗಿದೆ. ನೆರಳು ಮತ್ತು ಬೆಳಕನ್ನ ಇಲ್ಲಿ ಸಮರ್ಪಕವಾಗಿಯೇ ಬಳಸಿಕೊಳ್ಳಲಾಗಿದೆ. ಹಾಗಾಗಿಯೇ ಫೋಟೋಗಳೂ ಇಲ್ಲಿ ತುಂಬಾ ನ್ಯಾಚ್ಯೂರಲ್ ಆಗಿಯೇ ಬಂದಿವೆ.
4/ 7
ಧನ್ವೀರ್ ಈ ಒಂದು ಫೋಟೋ ಶೂಟ್ ಅಲ್ಲಿ ಹೆಚ್ಚಿನ ಪ್ರಾಪರ್ಟಿ ಏನೂ ಕಂಡು ಬರೋದಿಲ್ಲ. ಒಂದು ಕಪ್ಪು ಬಣ್ಣದ ಸೋಫಾ ಇದೆ. ಅದರ ಮೇಲೆ ಕುಳಿತ ಧನ್ವೀರ್ ವಿವಿಧ ಹಾವ-ಭಾವಗಳಲ್ಲಿಯೇ ಫೋಸ್ ಕೊಟ್ಟಿದ್ದಾರೆ.
5/ 7
ಡೈರೆಕ್ಟರ್ ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರದ ಮೂಲಕವೇ ಧನ್ವೀರ್ ಕನ್ನಡ ಪ್ರೇಕ್ಷಕರಿಗೆ ಪರಿಚಯ ಆಗಿದ್ದಾರೆ. ಈ ಚಿತ್ರ ಆದ್ಮೇಲೆ ಬೈ ಟು ಲವ್, ಬಂಪರ್, ಕೈವ ಸಿನಿಮಾಗಳನ್ನ ಕೂಡ ಧನ್ವೀರ್ ಮಾಡಿದ್ದಾರೆ.
6/ 7
ಧನ್ವೀರ್ ಇದೀಗ ಇನ್ನೂ ಒಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ವಾಮನ ಅನ್ನೋ ಹೆಸರಿದೆ. ಈ ಚಿತ್ರದ ಲುಕ್ ಮತ್ತು ಫೀಲ್ ಎರಡೂ ವಿಭಿನ್ನವಾಗಿಯೇ ಕಾಣಿಸುತ್ತಿದೆ.
7/ 7
ಒಳ್ಳೆ ಹೈಟ್ ಮತ್ತು ಲುಕ್ ಇರೋ ಈ ನಾಯಕ ನಟ ಒಂದು ದೊಡ್ಡ ಬ್ರೇಕ್ ನಿರೀಕ್ಷೆಯಲ್ಲಿದ್ದಾರೆ. ವಾಮನ ಸಿನಿಮಾ ಆ ಒಂದು ನಿರೀಕ್ಷೆಯನ್ನ ಸುಳ್ಳು ಮಾಡೋದಿಲ್ಲ ಅನ್ನೋ ನಂಬಿಕೆಯಲ್ಲೂ ಇದ್ದಾರೆ. ಈ ಮಧ್ಯ ಈಗ ಹೊಸ ಫೋಟೋ ಶೂಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
First published:
17
Dhanveer: ಬಜಾರ್ ಹುಡುಗನ ಜಬರ್ದಸ್ತ್ ಫೋಟೋಶೂಟ್