Actor Dhanush: ಸ್ಯಾಂಡಲ್​ವುಡ್​ ಯುವನಟ ಧನುಷ್ ನಿಧನ; ಸಾವಿಗೆ ಕಾರಣ ಏನು?

ಸ್ಯಾಂಡಲ್​ವುಡ್​ನ ಯುವನಟ ಧನುಷ್ ಸಾವನ್ನಪ್ಪಿದ್ದಾರೆ. ಕಳೆದ ವಾರ ಲಡಾಕ್​ಗೆ ಶೂಟಿಂಗ್​ಗೆ ಹೋಗಿದ್ದ ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದ ನಟ ಇದೀಗ ಕೊನೆಯುಸಿರೆಳೆದಿದ್ದಾರೆ.

First published: