ಹುಟ್ಟುಹಬ್ಬದ ಸಂಭ್ರಮದಲ್ಲಿ ಡೈನಾಮಿಕ್​ ಸ್ಟಾರ್​ Devaraj​: ವಿಶ್​ ಮಾಡಿದ ಪ್ರಜ್ವಲ್​ ದೇವರಾಜ್​​..!

ಸ್ಯಾಂಡಲ್​ವುಡ್​ನ ಡೈನಾಮಿಕ್ ಸ್ಟಾರ್​ ದೇವರಾಜ್ ಅವರ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 68ನೇ ವಸಂತಕ್ಕೆ ಕಾಲಿಟ್ಟ ನಟ ದೇವರಾಜ್​ ಅವರು ಕುಟುಂಬದೊಂದಿಗೆ ತಮ್ಮ ಬರ್ತ್​ ಡೇ ಸೆಲಬ್ರೇಟ್​ ಮಾಡಿದ್ದಾರೆ. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: