2020ರ ಕೊರೊನಾ ಟೈಮ್‍ನಲ್ಲಿ ಮನೆಯಲ್ಲಿದ್ದಾಗ ಜನರಿಗೆ ಮನರಂಜನೆ ನೀಡಿದ ಚಿತ್ರ ಅಂದ್ರೆ ಲವ್ ಮಾಕ್ಟೇಲ್. ಲಾಕ್ ಡೌನ್‍ನಲ್ಲಿ ಸಿನಿಮಾ ನೋಡಿ ಜನ ಮೆಚ್ಚಿಕೊಂಡಿದ್ದರು.
2/ 8
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಜೋಡಿ ಮೋಡಿ ಮಾಡಿತ್ತು. ಎಲ್ಲರಿಗೂ ತಮ್ಮ ಕಾಲೇಜು ಜೀವನ ನೆನಪು ಮಾಡಿಕೊಟ್ಟಿತ್ತು. ಕೊನೆಗೆ ನಟಿ ಸಾಯುವ ದೃಶ್ಯ ಎಲ್ಲರ ಕಣ್ಣಂಚಲ್ಲಿ ನೀರು ತರಿಸಿತ್ತು.
3/ 8
ಇದೊಂದು ರೊಮ್ಯಾಂಟಿಕ್ ಚಿತ್ರ. ಡಾರ್ಲಿಂಗ್ ಕೃಷ್ಣ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಚಲನಚಿತ್ರವು 31 ಜನವರಿ 2020 ರಂದು ಬಿಡುಗಡೆ ಆಗಿತ್ತು.
4/ 8
ನಂತರ 2022 ರಲ್ಲಿ ಲವ್ ಮಾಕ್ಟೇಲ್ 2 ಸಿನಿಮಾ ಬಿಡುಗಡೆ ಆಯ್ತು. ಅದರಲ್ಲೂ ನಿಧಿಮಾ ಪಾತ್ರ ಇತ್ತು. ಅವಳು ಸತ್ತು ಹೋಗಿದ್ರೂ ನಟನ ಕಲ್ಪನೆಯಲ್ಲಿ ನಟಿ ಇದ್ದಳು.
5/ 8
2 ಸಿನಿಮಾ ನೋಡಿ ಜನ ಇಷ್ಟ ಪಟ್ಟಿದ್ದರು, ಈಗ ಡಾರ್ಲಿಂಗ್ ಕೃಷ್ಣ ಲವ್ ಮಾಕ್ಟೇಲ್ 3 ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಆ ವಿಷ್ಯವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
6/ 8
ಈ ಸುದ್ದಿ ನೋಡಿದ ಅಭಿಮಾನಿಗಳು ಖುಷಿ ಆಗಿದ್ದಾರೆ. ನಾವು ಕಾಯ್ತಾ ಇದ್ದೇವೆ ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ. ಕತೆ ಮುಂದುವರಿಸಿ ಎಂದು ಕೆಲವರು ಹೇಳಿದ್ದಾರೆ.
7/ 8
ಈ ಬಾರಿಯೂ ಸಿನಿಮಾ ಮುಂದುವರೆದ ಭಾಗನಾ? ಅಥವಾ ವಿಭಿನ್ನವಾಗಿ ಕತೆ ಇರುತ್ತಾ ಎಂದು ಜನ ಕುತೂಹಲರಾಗಿದ್ದಾರೆ. ಏನೇ ಆಗಲಿ ಅಲ್ಲಿ ಪ್ರೀತಿ ಅಂತು ಇದ್ದೇ ಇರುತ್ತೆ ಎಂದು ಹೇಳಿದ್ದಾರೆ.
8/ 8
ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ಮೊನ್ನೆ ಮೊನ್ನೆಯಷ್ಟೇ ಲವ್ ಬರ್ಡ್ಸ್ ಸಿನಿಮಾ ಮಾಡಿದ್ದರು. ಈಗ ಲವ್ ಮಾಕ್ಟೇಲ್ 3 ಮಾಡಲು ಸಜ್ಜಾಗಿದ್ದಾರೆ
First published:
18
Darling Krishna & Milana Nagaraj: ಯುಗಾದಿ ಹಬ್ಬದಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಲವ್ ಮಾಕ್ಟೇಲ್ ಜೋಡಿ