Head Bush: ಟಿವಿಯಲ್ಲಿ ಬರ್ತಿದೆ 'ಹೆಡ್ ಬುಷ್', ಮನೆಯಲ್ಲಿ ಕುಳಿತೇ ನೋಡಿ ಡಾಲಿ ನಟನೆ!

ಸ್ಯಾಂಡಲ್ ವುಡ್‍ನಲ್ಲಿ 'ಡಾಲಿ' ಎಂದೇ ಕರೆಯಲ್ಪಡುವ ಧನಂಜಯ ಅವರ 'ಹೆಡ್ ಬುಷ್' ಸಿನಿಮಾ ಟಿವಿಯಲ್ಲಿ ಬರ್ತಿದೆ. ಬೆಂಗಳೂರು ಭೂಗತ ಲೋಕದ ಕಥೆ ಹೊಂದಿರುವ ಹೆಡ್‌ ಬುಷ್ ಸಿನಿಮಾವನ್ನು ಮನೆಯಲ್ಲೇ ಕುಳಿತು, ನೋಡಿ ಎಂಜಾಯ್ ಮಾಡಬಹುದು.

First published:

  • 18

    Head Bush: ಟಿವಿಯಲ್ಲಿ ಬರ್ತಿದೆ 'ಹೆಡ್ ಬುಷ್', ಮನೆಯಲ್ಲಿ ಕುಳಿತೇ ನೋಡಿ ಡಾಲಿ ನಟನೆ!

    ಡಾಲಿ ಧನಂಜಯ ಅವರ ಬಹು ನಿರೀಕ್ಷಿತ 'ಹೆಡ್ ಬುಷ್' ಸಿನಿಮಾ ಅಕ್ಟೋಬರ್ 21ರಂದು ರಿಲೀಸ್ ಆಗಿತ್ತು. ಸಿನಿಮಾ ನೋಡಿ ಜನ ಮೆಚ್ಚಿಕೊಂಡಿದ್ದರು. ಈಗ ಇದೇ ಸಿನಿಮಾ ಟಿವಿಯಲ್ಲಿ ಬರ್ತಿದೆ.

    MORE
    GALLERIES

  • 28

    Head Bush: ಟಿವಿಯಲ್ಲಿ ಬರ್ತಿದೆ 'ಹೆಡ್ ಬುಷ್', ಮನೆಯಲ್ಲಿ ಕುಳಿತೇ ನೋಡಿ ಡಾಲಿ ನಟನೆ!

    ಜೀ ಕನ್ನಡದಲ್ಲಿ ಮಾರ್ಚ್ 18ರಂದು ಭಾನುವಾರ ಸಂಜೆ 4.30ಕ್ಕೆ ಹೆಡ್ ಬುಷ್ ಸಿನಿಮಾ ಪ್ರಸಾರವಾಗಲಿದೆ. ಡಾಲಿ ನಟನೆಯನ್ನು ಮನೆಯಲ್ಲೇ ಕೂತು ನೋಡಬಹುದು.

    MORE
    GALLERIES

  • 38

    Head Bush: ಟಿವಿಯಲ್ಲಿ ಬರ್ತಿದೆ 'ಹೆಡ್ ಬುಷ್', ಮನೆಯಲ್ಲಿ ಕುಳಿತೇ ನೋಡಿ ಡಾಲಿ ನಟನೆ!

    ಜನವರಿ 13ರಂದು ಜೀ5 ಒಟಿಟಿಯಲ್ಲಿ ಹೆಡ್ ಬುಷ್ ಸಿನಿಮಾ ಬಿಡುಗಡೆಯಾಗಿತ್ತು. ಶ್ರೀಧರ್ ಬರೆದ ಪುಸ್ತಕ ಆಧರಿಸಿದ ಈ ಚಿತ್ರ ಶೂನ್ಯ ಅವರ ನಿರ್ದೇಶನದಲ್ಲಿ ಮೂಡಿ ಬಂದಿದೆ.

    MORE
    GALLERIES

  • 48

    Head Bush: ಟಿವಿಯಲ್ಲಿ ಬರ್ತಿದೆ 'ಹೆಡ್ ಬುಷ್', ಮನೆಯಲ್ಲಿ ಕುಳಿತೇ ನೋಡಿ ಡಾಲಿ ನಟನೆ!

    ತೆರೆ ಮೇಲೆ 70ರ ದಶಕದ ಭೂಗತ ಜಗತ್ತನ್ನು ಕಟ್ಟಿಕೊಟ್ಟಿತ್ತು. ಎಂ.ಪಿ. ಜಯರಾಜ್ ಪಾತ್ರದಲ್ಲಿ ಡಾಲಿ ಧನಂಜಯ ಅಭಿನಯಿಸಿದ್ರು. ಡಾಲಿ ನಟನೆಯನ್ನು ಎಲ್ಲರು ಇಷ್ಟ ಪಟ್ಟಿದ್ದರು.

    MORE
    GALLERIES

  • 58

    Head Bush: ಟಿವಿಯಲ್ಲಿ ಬರ್ತಿದೆ 'ಹೆಡ್ ಬುಷ್', ಮನೆಯಲ್ಲಿ ಕುಳಿತೇ ನೋಡಿ ಡಾಲಿ ನಟನೆ!

    ಅಲ್ಲದೇ ಹೆಡ್ ಬುಷ್ ಸಿನಿಮಾಕ್ಕೆ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದರು. ಸಿನಿಮಾವನ್ನು ಚಿತ್ರಮಂದಿರದಲ್ಲಿ ಮಿಸ್ ಮಡಿಕೊಂಡವರು ಟಿವಿಯಲ್ಲೇ ನೋಡಬಹುದು.

    MORE
    GALLERIES

  • 68

    Head Bush: ಟಿವಿಯಲ್ಲಿ ಬರ್ತಿದೆ 'ಹೆಡ್ ಬುಷ್', ಮನೆಯಲ್ಲಿ ಕುಳಿತೇ ನೋಡಿ ಡಾಲಿ ನಟನೆ!

    ಅಂದಿನ ಕ್ಲಬ್, ಅಂದಿನ ಕಾರ್, ಅಂದಿನ ಕಾಸ್ಟೂಮ್ ಎಲ್ಲವೂ ಯಥಾವತ್ತು ಹೆಡ್ ಬುಷ್ ಸಿನಿಮಾದಲ್ಲಿ ಬಂದಿದೆ. 70-80 ರ ದಶಕದ ಅಸಲಿ ಕಥೆಯನ್ನ ಸಿನಿಮಾದಲ್ಲಿ ತೋರಿಸಿ ಕೊಡಲಾಗಿದೆ.

    MORE
    GALLERIES

  • 78

    Head Bush: ಟಿವಿಯಲ್ಲಿ ಬರ್ತಿದೆ 'ಹೆಡ್ ಬುಷ್', ಮನೆಯಲ್ಲಿ ಕುಳಿತೇ ನೋಡಿ ಡಾಲಿ ನಟನೆ!

    ಜಯರಾಜ್ ಸಿಗರೇಟ್ ಸೇದೋ ಶೈಲಿ ವಿಭಿನ್ನವಾಗಿಯೇ ಇತ್ತು. ಆ ಮ್ಯಾನರಿಸಂ ಅನ್ನ ಧನಂಜಯ್ ಸಖತ್ ಆಗಿಯೇ ನಿಭಾಯಿಸಿದ್ದಾರೆ. ಕೋಪ-ತಾಪಗಳೊಂದಿಗೆ ಸಿಗರೇಟಿನ ಬೂದಿ ಬೀಳಿಸೋ ಶೈಲಿ ಇಂಟ್ರಸ್ಟಿಂಗ್ ಆಗಿಯೇ ಇದೆ.

    MORE
    GALLERIES

  • 88

    Head Bush: ಟಿವಿಯಲ್ಲಿ ಬರ್ತಿದೆ 'ಹೆಡ್ ಬುಷ್', ಮನೆಯಲ್ಲಿ ಕುಳಿತೇ ನೋಡಿ ಡಾಲಿ ನಟನೆ!

    ಹೆಡ್ ಬುಷ್ ಸಿನಿಮಾದ ಎಂ.ಪಿ.ಜಯರಾಜ್ ಅವರನ್ನು ಕೆಟ್ಟ ವ್ಯಕ್ತಿಯಂತೆ ಬಿಂಬಿಸಿದ್ದಾರೆ. ನಮ್ಮ ತಂದೆ ಬಡವರ ಹಾಗೂ ಧ್ವನಿ ಇಲ್ಲದವರ ಪರವಾಗಿ ಹೋರಾಡಿದವರು ಎಂದು ಪುತ್ರ ಅಜಿತ್ ಜಯರಾಜ್ ಹೇಳಿದ್ದರು.

    MORE
    GALLERIES