ಆ ದಿನಗಳು ಸಿನಿಮಾ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಮೋಡಿ ಮಾಡಿದ್ದ ನಟ ಚೇತನ್ ಕುಮಾರ್ ಇಂದ ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಾ ಇದ್ದಾರೆ.
2/ 8
ಅಮೆರಿಕಾದ ಚಿಕಾಗೋದಲ್ಲಿ ಜನಿಸಿದ ಚೇತನ್ ಕುಮಾರ್, ಕನ್ನಡದ ಚಿತ್ರರಂಗದ ನಟ ಮತ್ತು ಸಮಾಜ ಸೇವಕ. ಅಮೆರಿಕಾದಲ್ಲಿಯೇ ಶಿಕ್ಷಣ ಮುಗಿಸಿದ ಇವರು ತನ್ನ ತಾಯ್ನಾಡಿನ ಸೇವೆ ಮಾಡಲು ಭಾರತಕ್ಕೆ ಬಂದರು.
3/ 8
ದಕ್ಷಿಣ ಭಾರತದ ಜಾತಿ ವ್ಯವಸ್ಥೆ, ಹಳ್ಳಿ ಮತ್ತು ಪಟ್ಟಣಗಳಲ್ಲಿನ ಲಿಂಗ ತಾರತಮ್ಯಗಳ ಕುರಿತು 2004ರಲ್ಲಿ ನಟ ಚೇತನ್ ಕುಮಾರ್ ಸಾಕ್ಷ್ಯಚಿತ್ರ ಮಾಡಿದರು.
4/ 8
ಮಕ್ಕಳಲ್ಲಿ ವಿಮರ್ಶಾತ್ಮಕ ಮತ್ತು ವಿಶ್ಲೇಷಣಾತ್ಮಕ ಯೋಚನೆ ಬೆಳೆಸಬೇಕೆಂದು 2005ರಿಂದ ಮೈಸೂರಿಗೆ ಹತ್ತಿರವಿರುವ ಮುಲ್ಲೂರಿನ ಹಳ್ಳಿ ಶಾಲೆಯಲ್ಲಿ ಸ್ವಯಂಪ್ರೇರಿತವಾಗಿ ಪಾಠ ಮಾಡುತ್ತಿದ್ದರು.
5/ 8
ರಂಗಭೂಮಿಯಲ್ಲಿಯೂ ಅಭಿರುಚಿಯಿರುವ ಚೇತನ್ 'ಸೇತುಮಾಧವನ ಸಲ್ಲಾಪ' ಮತ್ತು 'ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ' ಎಂಬ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
6/ 8
ಕಾಲೇಜಿನ ದಿನಗಳಿಂದಲೇ ಸಂಗೀತ ಮತ್ತು ನೃತ್ಯಗಳಲ್ಲಿ ಆಸಕ್ತಿಯಿದ್ದ ಇವರು ಆಧುನಿಕ ನೃತ್ಯ, ಆಧುನಿಕ ವಾದ್ಯ ಮತ್ತು ಕರ್ನಾಟಕ ಸಂಗೀತದಲ್ಲಿ ಪರಿಣಿತರು.
7/ 8
2005ರಲ್ಲಿ ಕೆ.ಎಮ್.ಚೈತನ್ಯ ನಿರ್ದೇಶನದ, ಬೆಂಗಳೂರು ಭೂಗತಲೋಕದ ಕಥೆಯನ್ನಾಧರಿಸಿದ ಚಿತ್ರ 'ಆ ದಿನಗಳು' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಈ ಚಿತ್ರದ ಅಭಿನಯಕ್ಕೆ ಉದಯ ಟಿವಿಯ ಪ್ರಶಸ್ತಿ ಕೂಡ ಪಡೆದರು. ಮುಂದೆ ಬಿರುಗಾಳಿ, ಸೂರ್ಯಕಾಂತಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ಚೇತನ್ ಗೆ 2013ರಲ್ಲಿ ತೆರೆಗೆ ಬಂದ 'ಮೈನಾ' ಚಿತ್ರ ಬಿಗ್ ಬ್ರೇಕ್ ನೀಡಿತು.
8/ 8
ಇವರು 2013ರಲ್ಲಿ ಎಂಡೋಸಲ್ಫಾನ್ ಪೀಡಿತರ ಚಳುವಳಿ, 2016ರಲ್ಲಿ ಕೊಡಗಿನ ಆದಿವಾಸಿಗಳಿಗೆ ಪುರ್ನವಸತಿಗಾಗಿ ಚಳುವಳಿ, ಚಿತ್ರರಂಗದ ಕಾರ್ಮಿಕರ ಹಕ್ಕಿಗಾಗಿ ಹೋರಾಟ, 2018ರಲ್ಲಿ ಕಡುಗೊಲ್ಲ ಸಮುದಾಯದವರ ಪರವಾಗಿ ಹೋರಾಟ ಹೀಗೆ ಹಲವು ಹೋರಾಟಗಳಲ್ಲಿ ಭಾಗವಹಿಸಿದ್ದಾರೆ.
First published:
18
Chetan Kumara Birthday: 'ಆ ದಿನಗಳು' ಚೇತನ್ಗೆ ಹುಟ್ಟುಹಬ್ಬದ ಸಂಭ್ರಮ! ಅಮೆರಿಕಾದಿಂದ ಬಂದು ಕನ್ನಡದಲ್ಲಿ ಹೆಸರು ಮಾಡಿದ್ದು ಹೇಗೆ?