'ಆ ದಿನಗಳು' ಚೇತನ್-ಮೇಘಾ ಪ್ರಿ ವೆಡ್ಡಿಂಗ್ ಫೋಟೋ ಶೂಟ್: ಅನಾಥಶ್ರಮ ಮಕ್ಕಳೊಂದಿಗೆ ಕಲರ್​​ಫುಲ್ ಕಲರವ

ನಟನೆ ಹಾಗೂ ಸಾಮಾಜಿಕ ಹೋರಾಟ ಮೂಲಕ ಗುರುತಿಸಿಕೊಂಡಿರುವ ಆ ದಿನಗಳು ಚೇತನ್ ಮದುವೆ ಸಂಭ್ರಮದಲ್ಲಿದ್ದಾರೆ. ಬಹುಕಾಲದ ಗೆಳತಿ ಮೇಘ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮದುವೆ ಸಂಭ್ರಮದಲ್ಲಿರುವ ನಟ ಚೇತನ್​  ಇತ್ತೀಚೆಗೆ ಕಲರ್​ಫುಲ್​ ಆಗಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

First published: