Ashika Ranganath: ಚುಟು ಚುಟು ಹುಡುಗಿಗೆ ಸೈಮಾ ಅವಾರ್ಡ್, ಖುಷಿಯಲ್ಲಿ ಮದಗಜ ಬೆಡಗಿ ಆಶಿಕಾ ರಂಗನಾಥ್

ನಟಿ ಆಶಿಕಾ ರಂಗನಾಥ್ ಅವರಿಗೆ ಮದಗಜ ಸಿನಿಮಾದಲ್ಲಿನ ನಟನೆಗೆ ಅತ್ಯುತ್ತಮ ನಟಿ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಸಿಕ್ಕ ಖುಷಿಯಲ್ಲಿ ನಟಿ ಇದ್ದರು.

First published: