Anish Tejeshwar: ಮತ್ತೆ ಬಂದ್ರು ಪೊಲೀಸ್ ಕ್ವಾಟರ್ಸ್ ಅನೀಷ್; ಈ ಸಲ 'ಆರಾಮ್​' ಆಗಿಯೇ ಬರ್ತಿದ್ದಾರೆ

ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಎರಡು ಹಂತ ಚಿತ್ರೀಕರಣ ಈಗಾಗಲೇ ಪೂರ್ಣ ಆಗಿದೆ. ಮೂರನೇ ಹಂತದ ಚಿತ್ರೀಕರಣದ ತಯಾರಿಯನ್ನ ಸಿನಿಮಾ ಟೀಮ್ ಈಗ ಮಾಡಿಕೊಳ್ಳುತ್ತಿದೆ. ಆರಾಮ್ ಅರವಿಂದ್ ಸ್ವಾಮಿ ಚಿತ್ರದಲ್ಲಿ ನಟ ಅನೀಷ್ ಅವರಿಗೆ ಮಿಲನಾ ನಾಗರಾಜ್ ಮತ್ತು ಹೃತಿಕಾ ಶ್ರೀನಿವಾಸ್ ಜೋಡಿ ಆಗಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 18

    Anish Tejeshwar: ಮತ್ತೆ ಬಂದ್ರು ಪೊಲೀಸ್ ಕ್ವಾಟರ್ಸ್ ಅನೀಷ್; ಈ ಸಲ 'ಆರಾಮ್​' ಆಗಿಯೇ ಬರ್ತಿದ್ದಾರೆ

    ಕನ್ನಡದ ನಾಯಕ ನಟ ಅನೀಷ್ ತೇಜೇಶ್ವರ್ ಮತ್ತೊಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಟೈಟಲ್ ಮಜವಾಗಿದೆ. ಪೊಸ್ಟರ್‌ನಲ್ಲೂ ಅನೀಶ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.

    MORE
    GALLERIES

  • 28

    Anish Tejeshwar: ಮತ್ತೆ ಬಂದ್ರು ಪೊಲೀಸ್ ಕ್ವಾಟರ್ಸ್ ಅನೀಷ್; ಈ ಸಲ 'ಆರಾಮ್​' ಆಗಿಯೇ ಬರ್ತಿದ್ದಾರೆ

    ಪೊಲೀಸ್ ಕ್ವಾಟರ್ಸ್ ಚಿತ್ರದ ಮೂಲಕವೇ ಅನೀಷ್ ಕನ್ನಡ ಇಂಡಸ್ಟ್ರೀಗೆ ಕಾಲಿಟ್ಟಿದ್ದರು. ಅದಾದ್ಮೇಲೆ ಸುಮಾರು ಸಿನಿಮಾಗಳನ್ನ ಮಾಡಿದ್ದಾರೆ. ನಮ್ ಏರಿಯಾಲಿ ಒಂದ್‌ ದಿನ ಚಿತ್ರದಲ್ಲೂ ಅನೀಷ್ ಗಮನ ಸೆಳೆದರು. ರಾಮಾರ್ಜುನ ಸಿನಿಮಾದಲ್ಲೂ ಅನೀಷ್ ಅತಿ ಹೆಚ್ಚು ಗಮನ ಸೆಳೆದರು.

    MORE
    GALLERIES

  • 38

    Anish Tejeshwar: ಮತ್ತೆ ಬಂದ್ರು ಪೊಲೀಸ್ ಕ್ವಾಟರ್ಸ್ ಅನೀಷ್; ಈ ಸಲ 'ಆರಾಮ್​' ಆಗಿಯೇ ಬರ್ತಿದ್ದಾರೆ

    ಅನೀಷ್ ಅಭಿನಯದ ಅಕಿರಾ ಚಿತ್ರ ಕೂಡ ಸ್ಪೆಷಲ್ ಆಗಿಯೇ ಇತ್ತು. ಅದೇ ಅನೀಷ್ ಈಗ ಅಕಿರಾ ನಿರ್ಮಾಪಕರ ಜೊತೆಗೆ ಇನ್ನೂಒಂದು ಸಿನಿಮಾ ಮಾಡಿದ್ದಾರೆ. ಆರಾಮ್ ಅರವಿಂದ್ ಸ್ವಾಮಿ ಅನ್ನುವುದೇ ಈ ಚಿತ್ರದ ಶೀರ್ಷಿಕೆ ಈಗ ಈ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದೆ.

    MORE
    GALLERIES

  • 48

    Anish Tejeshwar: ಮತ್ತೆ ಬಂದ್ರು ಪೊಲೀಸ್ ಕ್ವಾಟರ್ಸ್ ಅನೀಷ್; ಈ ಸಲ 'ಆರಾಮ್​' ಆಗಿಯೇ ಬರ್ತಿದ್ದಾರೆ

    ಪವರ್ ಸ್ಟಾರ್ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಚಿತ್ರ ಪೋಸ್ಟರ್ ರಿಲೀಸ್ ಮಾಡಿದ್ದಾರೆ. ಸಿನಿಮಾ ತಂಡಕ್ಕೆ ಮನದುಂಬಿ ಶುಭಾಷಯ ತಿಳಿಸಿದ್ದಾರೆ. ಗುಡ್ ಲಕ್ ಅಂತ ಹೇಳಿದ್ದಾರೆ. ಅಶ್ವಿನಿ ಅವರು ರಿಲೀಸ್ ಮಾಡಿರೋ ಪೋಸ್ಟರ್ ಸ್ಪೆಷಲ್ ಆಗಿಯೇ ಇದೆ.

    MORE
    GALLERIES

  • 58

    Anish Tejeshwar: ಮತ್ತೆ ಬಂದ್ರು ಪೊಲೀಸ್ ಕ್ವಾಟರ್ಸ್ ಅನೀಷ್; ಈ ಸಲ 'ಆರಾಮ್​' ಆಗಿಯೇ ಬರ್ತಿದ್ದಾರೆ

    ಆರಾಮ್ ಅರವಿಂದ್ ಸ್ವಾಮಿ ಚಿತ್ರದಲ್ಲಿ ಅನೀಷ್ ಸ್ಪೆಷಲ್ ಆಗಿಯೇ ಕಾಣಿಸುತ್ತಿದ್ದಾರೆ. ಚಿರಯುವಕನಂತೆ ಹೊಳೆಯುತ್ತಿದ್ದಾರೆ. ಈ ಚಿತ್ರದ ಹಿಂದೆ ಒಳ್ಳೆ ಟೀಮ್ ಇರೋದು ಸ್ಪೆಷಲ್ ಅಂತಲೇ ಹೇಳಬಹುದು.

    MORE
    GALLERIES

  • 68

    Anish Tejeshwar: ಮತ್ತೆ ಬಂದ್ರು ಪೊಲೀಸ್ ಕ್ವಾಟರ್ಸ್ ಅನೀಷ್; ಈ ಸಲ 'ಆರಾಮ್​' ಆಗಿಯೇ ಬರ್ತಿದ್ದಾರೆ

    ಆರಾಮ್ ಅರವಿಂದ್ ಸ್ವಾಮಿ ಚಿತ್ರವನ್ನ ಭರವಸೆಯ ನಿರ್ದೇಶಕ ಅಭಿಷೇಕ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಭಿಷೇಕ್ ಶೆಟ್ಟಿ ಗಜಾನನ ಆ್ಯಂಡ್ ಗ್ಯಾಂಗ್, ನಮ್ ಗಣಿ ಬಿ.ಕಾಂ ಪಾಸ್ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ಇದೀಗ ಆರಾಮ್ ಅರವಿಂದ್ ಸ್ವಾಮಿ ಚಿತ್ರ ಮಾಡಿದ್ದಾರೆ.

    MORE
    GALLERIES

  • 78

    Anish Tejeshwar: ಮತ್ತೆ ಬಂದ್ರು ಪೊಲೀಸ್ ಕ್ವಾಟರ್ಸ್ ಅನೀಷ್; ಈ ಸಲ 'ಆರಾಮ್​' ಆಗಿಯೇ ಬರ್ತಿದ್ದಾರೆ

    ಆರಾಮ್ ಅರವಿಂದ್ ಸ್ವಾಮಿ ಚಿತ್ರದ ಎರಡು ಹಂತ ಚಿತ್ರೀಕರಣ ಈಗಾಗಲೇ ಪೂರ್ಣ ಆಗಿದೆ. ಮೂರನೇ ಹಂತದ ಚಿತ್ರೀಕರಣದ ತಯಾರಿಯನ್ನ ಸಿನಿಮಾ ಟೀಮ್ ಈಗ ಮಾಡಿಕೊಳ್ಳುತ್ತಿದೆ. ಆರಾಮ್ ಅರವಿಂದ್ ಸ್ವಾಮಿ ಚಿತ್ರದಲ್ಲಿ ನಟ ಅನೀಷ್ ಅವರಿಗೆ ಮಿನಲಾ ನಾಗರಾಜ್ ಮತ್ತು ಹೃತಿಕ ಶ್ರೀನಿವಾಸ್ ಜೋಡಿ ಆಗಿದ್ದಾರೆ.

    MORE
    GALLERIES

  • 88

    Anish Tejeshwar: ಮತ್ತೆ ಬಂದ್ರು ಪೊಲೀಸ್ ಕ್ವಾಟರ್ಸ್ ಅನೀಷ್; ಈ ಸಲ 'ಆರಾಮ್​' ಆಗಿಯೇ ಬರ್ತಿದ್ದಾರೆ

    ಆರಾಮ್ ಅರವಿಂದ್ ಸ್ವಾಮಿ ಸಿನಿಮಾಕ್ಕೆ ಅರ್ಜುನ್ ಜನ್ಯ ಸಂಗೀತ ಕೊಟ್ಟಿದ್ದಾರೆ. ಸಾಗರ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದಾರೆ. ಬೆಂಗಳೂರು ಸುತ್ತ-ಮುತ್ತಲೂ ಈಗಾಗಲೇ ಶೂಟಿಂಗ್ ಆಗಿದೆ. ಮೂರನೇ ಹಂತದ ಚಿತ್ರೀಕರಣ ಇನ್ನೇನು ಶುರು ಆಗಲಿದೆ.

    MORE
    GALLERIES