Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ

"ತಮ್ಮೆಲ್ಲರ ಬೆಂಬಲದಿಂದ ನನಗೆ ನ್ಯಾಯ ಸಿಕ್ಕಿದೆ. ತಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ, ಹಾರೈಕೆ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ" ಎಂದು ನಟ ಅನಿರುದ್ಧ್ ಕೇಳಿಕೊಂಡಿದ್ದಾರೆ. ಅವರೀಗ 'ಸೂರ್ಯವಂಶ' ಧಾರಾವಾಹಿ ಮೂಲಕ ಕಿರುತೆರೆಗೆ ವಾಪಸ್ ಆಗಲಿದ್ದಾರೆ.

First published:

  • 18

    Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ

    ನಟ, ಸಾಹಸಸಿಂಹ ವಿಷ್ಣುವರ್ಧನ್ ಅವರ ಅಳಿಯ ಸೀರಿಯಲ್ ಸೆಟ್ ನಿಂದ ಆದ ಗಲಾಟೆಯಿಂದ ಜೊತೆ ಜೊತೆಯಲಿ ಧಾರಾವಾಹಿಂದ ದೂರ ಉಳಿದಿದ್ದರು. ಕಿರುತೆರೆಯಿಂದ ಬ್ಯಾನ್ ಆಗುವ ಆತಂಕ ಎದುರಾಗಿತ್ತು.

    MORE
    GALLERIES

  • 28

    Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ

    ನಿರ್ಮಾಪಕ ಆರೂರ್ ಜಗದೀಶ್ ಮತ್ತು ಅನಿರುದ್ಧ್ ನಡುವೆ ಮನಸ್ತಾಪ ಉಂಟಾಗಿತ್ತು. ಅದಕ್ಕಾಗಿಯೇ ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ್ ಬದಲು ಹರೀಶ್ ರಾಜ್ ಜೊತೆ ಅವರನ್ನು ಸೇರಿಸಿಕೊಳ್ಳಲಾಗಿದೆ.

    MORE
    GALLERIES

  • 38

    Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ

    ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರು ಅನಿರುದ್ಧ್ ರನ್ನು ಇಟ್ಟುಕೊಂಡು ಉದಯ ಟಿವಿಗಾಗಿ ಸೂರ್ಯವಂಶ ಎಂಬ ಧಾರಾವಾಹಿ ನಿರ್ಮಿಸೋದಾಗಿ ಘೋಷಿಸಿದ್ದರು. ಆ ಬಳಿಕ ಬ್ಯಾನ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿತ್ತು.

    MORE
    GALLERIES

  • 48

    Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ

    ನಟ ಅನಿರುದ್ದ್ ಅವರನ್ನು ಬ್ಯಾನ್ ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ಸಭೆ ನಿನ್ನೆ ಕೂಡ ನಡೆಯಿತು. ಈ ಸಭೆಯಲ್ಲಿ ಟೆಲಿವಿಷನ್ ಅಸೋಸಿಯೇಷನ್ ಹಾಗೂ ಕಿರುತೆರೆ ನಿರ್ಮಾಪಕರು ಭಾಗಿಯಾಗಿ ಚರ್ಚೆ ನಡೆಸಿದ್ದರು. ಈ ವೇಳೆ ಅನಿರುದ್ಧ್‌ರನ್ನು ಬ್ಯಾನ್ ಮಾಡುವುದಿಲ್ಲ ಎಂಬ ನಿರ್ಧಾರ ಕೈಗೊಳ್ಳಲಾಯ್ತು.

    MORE
    GALLERIES

  • 58

    Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ

    "ಎಲ್ಲಾ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಉದಯ ಟಿವಿಗೆ, ಎಸ್. ನಾರಾಯಣ ಸರ್ ರವರಿಗೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ, ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್‌ಗೆ, ಎಲ್ಲಾ ಹಿರಿಯ ಕಲಾವಿದರಿಗೆ ಹಾಗೂ ನಿರ್ದೇಶಕರಿಗೆ ಕೋಟಿ ಕೋಟಿ ಧನ್ಯವಾದಗಳು" ಎಂದು ಅನಿರುದ್ಧ್ ಹೇಳಿದ್ದಾರೆ.

    MORE
    GALLERIES

  • 68

    Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ

    ತಮ್ಮೆಲ್ಲರ ಬೆಂಬಲದಿಂದ ನನಗೆ ನ್ಯಾಯ ಸಿಕ್ಕಿದೆ. ತಮ್ಮೆಲ್ಲರ ಪ್ರೀತಿ, ಪೆÇ್ರೀತ್ಸಾಹ, ಹಾರೈಕೆ, ಆಶೀರ್ವಾದ ನನ್ನ ಮೇಲೆ ಸದಾ ಇರಲಿ ಎಂದು ನಟ ಅನಿರುದ್ಧ್ ಕೇಳಿಕೊಂಡಿದ್ದಾರೆ.

    MORE
    GALLERIES

  • 78

    Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ

    ಏನೇ ತಪ್ಪಾದ್ರೂ ಮಾತನಾಡಿ ಬಗೆಹರಿಸಿಕೊಳ್ಳಬಹುದಿತ್ತು. ಒಬ್ಬ ಕಲಾವಿದನ ಬದುಕು ಕಿತ್ತುಕೊಳ್ಳುವುದು ಸರಿ ಅಲ್ಲ ಎಂದು ಎಲ್ಲ ಕಡೆ ವಿರೋಧ ವ್ಯಕ್ತವಾಗಿತ್ತು.

    MORE
    GALLERIES

  • 88

    Actor Anirudh: ಅಭಿಮಾನಿಗಳಿಗೆ ಅನಿರುದ್ಧ್ ಧನ್ಯವಾದ, 'ಸೂರ್ಯವಂಶ'ದ ಕಿರುತೆರೆಗೆ ರೀ-ಎಂಟ್ರಿ

    ಅನಿರುದ್ಧ್ ಮತ್ತೆ ಕಿರುತೆರೆಗೆ ವಾಪಸ್ ಬಂದಿರುವುದು ಖುಷಿ ಆಗಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ. ಸೂರ್ಯವಂಶ ಧಾರಾವಾಹಿ ನೋಡಲು ಕಾಯ್ತಾ ಇದ್ದಾರೆ.

    MORE
    GALLERIES