Anant Nag: ಆಬ್ರಕಡಾಬ್ರ ಚಿತ್ರತಂಡದ ಜೊತೆ ಕೇಕ್​ ಕತ್ತರಿಸಿದ ಅನಂತ್​ ನಾಗ್​..!

ಸ್ಯಾಂಡಲ್​ವುಡ್​ನ ಹಿರಿಯ ನಟ ಅನಂತ್​ ನಾಗ್​ (Anant Nag) ಅವರು ಸಾಲು ಸಾಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ತಮ್ಮ ಹೊಸ ಸಿನಿಮಾದ (Abracadabra) ತಂಡದ ಜೊತೆ ಖುಷಿಯಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಅನಂತ್​ ನಾಗ್ ಅವರ ಹುಟ್ಟುಹಬ್ಬದಲ್ಲಿ ಅಬರ ಮಡಸದಿ ಗಾಯತ್ರಿ ಸಹ ಭಾಗಿಯಾಗಿದ್ದರು. (ಚಿತ್ರಗಳು ಕೃಪೆ: ಇನ್​ಸ್ಟಾಗ್ರಾಂ ಖಾತೆ)

First published: