ರೆಬಲ್ ಸ್ಟಾರ್ ಪುತ್ರ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಮದುವೆ ಹೊಸ ಅಪ್‌ಡೇಟ್ಸ್ ಏನು ? ಈ ಜೋಡಿಯ ಮದುವೆ ಡೇಟ್ ಫಿಕ್ಸ್ ಆಗಿದಿಯೇ ? ಇಲ್ಲಿದೆ ಒಂದಷ್ಟು ಮಾಹಿತಿ.
2/ 7
ಅಭಿ ಮತ್ತು ಅವಿವಾ ವಿವಾಹದ ದಿನ ಫಿಕ್ಸ್ ಆಗಿದೆ. ಜೂನ್ 5 ಮತ್ತು 6 ರಂದು ವಿವಾಹ ನೆರವೇರಲಿದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿಯೆ ವಿವಾಹ ಪ್ಲಾನ್ ಆಗಿದೆ.
3/ 7
ಅಭಿ ಮತ್ತು ಅವಿವಾ ವಿವಾಹದ ತಯಾರಿ ಇನ್ನು ಶುರು ಆಗಿಲ್ಲ. ಈ ತಿಂಗಳ ಕೊನೆಯಲ್ಲಿ ಮದುವೆಯ ತಯಾರಿ ನಡೆಯುತ್ತದೆ.
4/ 7
ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಮದುವೆಯ ಬಳಿಕ ಆರತಕ್ಷತೆಯನ್ನ ಮಂಡ್ಯದಲ್ಲಿಯೇ ಆಯೋಜನೆ ಮಾಡಲಾಗಿದೆ. ಬೀಗರ ಊಟವನ್ನೂ ಇಲ್ಲಿಯೇ ಪ್ಲಾನ್ ಮಾಡಲಾಗಿದೆ ಅನ್ನುವ ಮಾಹಿತಿ ಇದೆ.
5/ 7
ಅವಿವಾ ಮತ್ತು ಅಭಿಷೇಕ್ ಕಳೆದ ಡಿಸೆಂಬರ್‌ನಲ್ಲಿ ಎಂಗೇಜ್ ಆಗಿದ್ದರು. ಗುರು-ಹಿರಿಯರ ಸಮ್ಮುಖದಲ್ಲಿಯೆ ಈ ಜೋಡಿ ನಿಶ್ವಿತಾರ್ಥ ಮಾಡಿಕೊಂಡಿದ್ದರು.
6/ 7
ಜೂನ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿರೋ ಈ ಜೋಡಿ, ಬಹು ದಿನಗಳ ಸ್ನೇಹಿತರೇ ಆಗಿದ್ದಾರೆ. ಈ ಬಗ್ಗೆ ಎಲ್ಲೂ ಅಭಿ ಹೇಳಿಕೊಂಡಿರಲಿಲ್ಲ. ಅವಿವಾ ಕೂಡ ಏನೂ ಎಲ್ಲೂ ಹೇಳಿರಲಿಲ್ಲ. ಆದರೆ ಇವರ ಸ್ನೇಹ ಎಂಗೇಜ್‌ಮೆಂಟ್ ಟೈಮ್ ಅಲ್ಲಿಯೇ ರಿವೀಲ್ ಆಯಿತು.
7/ 7
ಅಭಿಷೇಕ್ ಅಂಬರೀಶ್ ಅಭಿನಯದ ಬ್ಯಾಡ್‌ಮ್ಯಾನರ್ಸ್ ರಿಲೀಸ್‌ಗೆ ರೆಡಿ ಆಗುತ್ತಿದೆ. ಕಾಳಿ ಸಿನಿಮಾವನ್ನ ಕೂಡ ಅಭಿಷೇಕ್ ಈಗಾಗಲೇ ಒಪ್ಪಿಕೊಂಡಿದ್ದಾರೆ.
First published:
17
Abishek Ambareesh: ಅಂಬಿ ಪುತ್ರ ಅಭಿ-ಅವಿವಾ ಮದುವೆ ಡೇಟ್ ಫಿಕ್ಸ್! ಇಲ್ಲಿದೆ ಅಪ್ಡೇಟ್ಸ್