ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಕೆಡಿ ಚಿತ್ರದ ಶೂಟಿಂಗ್ ಅಲ್ಲಿ ಬ್ಯುಸಿ ಇದ್ದಾರೆ. ಇದರ ಬೆನ್ನಲ್ಲಿಯೇ ಮಾರ್ಟಿನ್ ಚಿತ್ರದ ಟೀಸರ್ ಅಂತೂ ಬೇಜಾನ್ ಸದ್ದು ಮಾಡುತ್ತಲೇ ಇದೆ.
2/ 7
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಎಲೆಕ್ಷನ್ ಪ್ರಚಾರಕ್ಕೆ ಬರ್ತಾರೆ ಅನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಇರಲಿಲ್ಲ ಅನಿಸುತ್ತದೆ. ಆದರೆ ಧ್ರುವ ಸರ್ಜಾ ಕೂಡ ಚುನಾವಣೆ ಪ್ರಚಾರ ಮಾಡೋಕೆ ಸಜ್ಜಾಗಿದ್ದಾರೆ.
3/ 7
ರಾಜ್ಯದಲ್ಲಿರೋ ಯಾವುದೇ ಪಕ್ಷದ ಪರವಾಗಿ ಧ್ರುವ ಸರ್ಜಾ ಇಲ್ಲಿ ಪ್ರಚಾರ ಮಾಡುತ್ತಿಲ್ಲ. ಪಕ್ಷೇತರ ಅಭ್ಯರ್ಥಿ ಪರವಾಗಿ ಧ್ರುವ ಸರ್ಜಾ ಪ್ರಚಾರಕ್ಕೆ ಬರ್ತಿದ್ದಾರೆ.
4/ 7
ಧ್ರುವ ಸರ್ಜಾ ಪ್ರಚಾರ ಮಾಡ್ತಿರೋ ಆ ಅಭ್ಯರ್ಥಿ ಯಾರು ಗೊತ್ತೇ? ಹೌದು, ಅರಕಲಗೂಡು ವಿಧಾನಸಭಾ ಕ್ಷೇತ್ರದ ಎಂ.ಟಿ. ಕೃಷ್ಣೇಗೌಡ ಪರವಾಗಿ ಧ್ರುವ ಸರ್ಜಾ ಪ್ರಚಾರ ಮಾಡಲಿದ್ದಾರೆ.
5/ 7
ಧ್ರುವ ಸರ್ಜಾ ಇದೇ ಮೇ-1 ರಂದು ಅರಕಲಗೂಡು ಕ್ಷೇತ್ರದಲ್ಲಿ ಪಕ್ಷೇತ್ರರ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆ ಹೊತ್ತಿಗೆ ಇಲ್ಲಿಯ ದೊಡ್ಡಹಳ್ಳಿಯಲ್ಲಿ ವಿಶೇಷ ಪ್ರಚಾರದ ಕಾರ್ಯಕ್ರಮವನ್ನ ಕೂಡ ಆಯೋಜನೆ ಮಾಡಲಾಗಿದೆ.
6/ 7
ಅರಕಲಗೂಡು ಕ್ಷೇತ್ರದ ಪ್ರತಿ ಹೋಬಳಿಗೂ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೋಗಲಿದ್ದಾರೆ. ಇಲ್ಲಿಯ ಪಕ್ಷೇತ್ರ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಲಿದ್ದಾರೆ.
7/ 7
ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಲ್ಲ ಪಕ್ಷಗಳನ್ನ ಬಿಟ್ಟು, ಪಕ್ಷೇತರ ಅಭ್ಯರ್ಥಿಯ ಪರ ಪ್ರಚಾರ ಮಾಡ್ತಿರೋದು ಇಲ್ಲಿ ವಿಶೇಷವಾಗಿಯೇ ಕಾಣಿಸುತ್ತಿದೆ ಅಂತ ಹೇಳಬಹುದು.
First published:
17
Dhruva Sarja Campaign: ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚುನಾವಣೆ ಪ್ರಚಾರ, ಪಕ್ಷೇತರ ಅಭ್ಯರ್ಥಿ ಬೆನ್ನಿಗೆ ನಿಂತ KD ಸ್ಟಾರ್!