Dayal Padmanabhan: ಕನ್ನಡದ ಡೈರೆಕ್ಟರ್ ದಯಾಳ್ ಪದ್ಮನಾಭನ್ ತಮಿಳು ಸಿನಿಮಾ!

ಕನ್ನಡದ ಆ ಕರಾಳ ರಾತ್ರಿ ಚಿತ್ರ ತಮಿಳು ಭಾಷೆಯಲ್ಲಿ ಕೊಂಡ್ರಾಲ್ ಪಾವಂ (Kondraal Paavam) ಹೆಸರಿನಲ್ಲಿ ರಿಮೇಕ್ ಆಗಿದೆ. ದಯಾಳ್ ಪದ್ಮನಾಭನ್ ತಮ್ಮ ಈ ಚಿತ್ರವನ್ನ ತಮಿಳು ಚಿತ್ರರಂಗದ ಕಲಾವಿದರಿಗೆಲ್ಲ ತೋರಿಸಿದ್ದಾರೆ.

  • News18 Kannada
  • |
  •   | Bangalore [Bangalore], India
First published:

  • 17

    Dayal Padmanabhan: ಕನ್ನಡದ ಡೈರೆಕ್ಟರ್ ದಯಾಳ್ ಪದ್ಮನಾಭನ್ ತಮಿಳು ಸಿನಿಮಾ!

    ಸ್ಯಾಂಡಲ್‌ವುಡ್‌ ಡೈರೆಕ್ಟರ್ ದಯಾಳ್ ಪದ್ಮನಾಭನ್ ಹೊಸ ರೀತಿಯ ಸಿನಿಮಾ ಮಾಡ್ತಾರೆ. ಇವರ ಹಗ್ಗದ ಕೊನೆ ಚಿತ್ರ ವಿಶೇಷವಾಗಿಯೇ ಇತ್ತು. ನವೀನ್ ಕೃಷ್ಣ ಈ ಚಿತ್ರದಲ್ಲಿ ಅದ್ಭುತವಾಗಿಯೇ ನಟಿಸಿದ್ದರು. ಈ ಚಿತ್ರ ನಿಜಕ್ಕೂ ಹೊಸ ರೀತಿಯ ಚಿತ್ರವೇ ಆಗಿತ್ತು.

    MORE
    GALLERIES

  • 27

    Dayal Padmanabhan: ಕನ್ನಡದ ಡೈರೆಕ್ಟರ್ ದಯಾಳ್ ಪದ್ಮನಾಭನ್ ತಮಿಳು ಸಿನಿಮಾ!

    ಕನ್ನಡದಲ್ಲಿ ಡೈರೆಕ್ಟರ್ ದಯಾಳ್ ಪದ್ಮನಾಭನ್ ಒಳ್ಳೆ ಸಿನಿಮಾಗಳನ್ನೆ ಮಾಡಿದ್ದಾರೆ. ಆದರೆ ಎಲ್ಲವೂ ಜನರನ್ನ ರಿಚ್ ಆಗೋವಲ್ಲಿ ಸಕ್ಸಸ್ ಆಗಿಲ್ಲ. ಹಾಗಿರೋವಾಗಲೇ, ದಯಾಳ್ ಪದ್ಮನಾಭನ್ ಒಂದು ಸಿನಿಮಾ ಮಾಡಿದ್ದರು. ಆ ಚಿತ್ರದ ಹೆಸರು ಆ ಕರಾಳ ರಾತ್ರಿ ಅಂತ ಇತ್ತು.

    MORE
    GALLERIES

  • 37

    Dayal Padmanabhan: ಕನ್ನಡದ ಡೈರೆಕ್ಟರ್ ದಯಾಳ್ ಪದ್ಮನಾಭನ್ ತಮಿಳು ಸಿನಿಮಾ!

    ಆ ಕರಾಳ ರಾತ್ರಿ ಚಿತ್ರವನ್ನ ದಯಾಳ್ ಪದ್ಮನಾಭನ್ ಬಿಗ್ ಬಾಸ್ ಮನೆಯಿಂದ ಬಂದ್ಮೇಲೆ ಮಾಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದ ಜೆಕೆ, ಅನುಪಮಾಗೌಡ ಇವರನ್ನ ಹಾಕಿಕೊಂಡೇ ಆ ಕರಾಳ ರಾತ್ರಿ ಚಿತ್ರ ಮಾಡಿದ್ದರು.

    MORE
    GALLERIES

  • 47

    Dayal Padmanabhan: ಕನ್ನಡದ ಡೈರೆಕ್ಟರ್ ದಯಾಳ್ ಪದ್ಮನಾಭನ್ ತಮಿಳು ಸಿನಿಮಾ!

    ಕನ್ನಡದಲ್ಲಿ ಆ ಕರಾಳ ರಾತ್ರಿ ಚಿತ್ರ ವಿಶೇಷವಾಗಿಯೇ ಗಮನ ಸೆಳೆಯಿತು. ಹೆಚ್ಚು ಜನರನ್ನ ಸೆಳೆಯುವಲ್ಲಿ ಈ ಚಿತ್ರ ಸಕ್ಸಸ್ ಕಂಡಿತು. ಅದೇ ಚಿತ್ರವನ್ನ ದಯಾಳ್ ಪದ್ಮನಾಭನ್ ತಮಿಳು ಚಿತ್ರರಂಗಕ್ಕೂ ತೆಗೆದುಕೊಂಡು ಹೋಗಿದ್ದಾರೆ.

    MORE
    GALLERIES

  • 57

    Dayal Padmanabhan: ಕನ್ನಡದ ಡೈರೆಕ್ಟರ್ ದಯಾಳ್ ಪದ್ಮನಾಭನ್ ತಮಿಳು ಸಿನಿಮಾ!

    ಕನ್ನಡದ ಆ ಕರಾಳ ರಾತ್ರಿ ಚಿತ್ರ ತಮಿಳು ಭಾಷೆಯಲ್ಲಿ ಕೊಂಡ್ರಾಲ್ ಪಾವಂ (Kondraal Paavam) ಹೆಸರಿನಲ್ಲಿಯೇ ರಿಮೇಕ್ ಆಗಿದೆ. ದಯಾಳ್ ಪದ್ಮನಾಭನ್ ತಮ್ಮ ಈ ಚಿತ್ರವನ್ನತಮಿಳು ಚಿತ್ರರಂಗದ ಕಲಾವಿದರಿಗೆಲ್ಲ ತೋರಿಸಿದ್ದಾರೆ.

    MORE
    GALLERIES

  • 67

    Dayal Padmanabhan: ಕನ್ನಡದ ಡೈರೆಕ್ಟರ್ ದಯಾಳ್ ಪದ್ಮನಾಭನ್ ತಮಿಳು ಸಿನಿಮಾ!

    ಕೊಂಡ್ರಾಲ್ ಪಾವಂ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್ ಅಭಿನಯಿಸಿದ್ದಾರೆ. ಸಂತೋಷ್ ಪ್ರತಾಪ್ ಈ ಚಿತ್ರದಲ್ಲಿ ಲೀಡ್ ರೋಲ್ ಮಾಡಿದ್ದಾರೆ. ನಟಿ ಈಶ್ವರಿ ರಾವ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರೆಲ್ಲ ಅಭಿನಯವನ್ನ ತಮಿಳು ಕಲಾವಿದರೆಲ್ಲ ಕೊಂಡಾಡಿದ್ದಾರೆ.

    MORE
    GALLERIES

  • 77

    Dayal Padmanabhan: ಕನ್ನಡದ ಡೈರೆಕ್ಟರ್ ದಯಾಳ್ ಪದ್ಮನಾಭನ್ ತಮಿಳು ಸಿನಿಮಾ!

    ದಯಾಳ್ ಪದ್ಮನಾಭನ್ ಅವರ ಕೊಂಡ್ರಾಲ ಪಾವಂ ಚಿತ್ರ ರಿಲೀಸ್‌ಗೆ ರೆಡಿ ಇದೆ. ಇದೇ ತಿಂಗಳು ಮಾರ್ಚ್‌-10 ರಂದು ರಿಲೀಸ್ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಸ್ಪೆಷಲ್ ಶೋ ಇಟ್ಟುಕೊಂಡಿದ್ದ ಡೈರೆಕ್ಟರ್ ದಯಾಳ್ ಪದ್ಮನಾಭನ್ ಎಲ್ಲರ ಅಭಿಪ್ರಾಯ ಕೇಳಿ ತುಂಬಾ ಸಂತೋಷದಲ್ಲಿ ಇದ್ದಾರೆ.

    MORE
    GALLERIES