Tharun Sudhir: ಸಂಚಾರಿ ವಿಜಯ್​ ಅಗಲಿಕೆಯಿಂದಾದರೂ ಪಾಠ ಕಲಿಯೋಣ: ಇನ್ನಾದರೂ ಅದೊಂದು ನಿಯಮ ಪಾಲಿಸಿ ಎಂದ ನಿರ್ದೇಶಕ ತರುಣ್​ ಸುಧೀರ್​

Sanchari Vijay Death: ನಟ ಸಂಚಾರಿ ವಿಜಯ್ ಅವರು ಬೈಕ್​ನಲ್ಲಿ ಚಲಿಸುವಾಗ ಹೆಲ್ಮೆಟ್​ ಧರಿಸದೇ ಇದ್ದ ಕಾರಣದಿಂದ ಇಂದು ಇಂತಹ ಘಟನೆ ನಡೆಯಿತು ಎನ್ನಲಾಗುತ್ತಿದೆ. ಈಗ ಇದೇ ವಿಷಯವಾಗಿ ರಾಬರ್ಟ್​ ನಿರ್ದೇಶಕ ತರುಣ್​ ಸುಧೀರ್​ ಸಹ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಜನರಿಗೆ ಆ ಒಂದು ನಿಯಮ ಪಾಲಿಸುಂತೆ ಮನವಿ ಮಾಡಿದ್ದಾರೆ. (ಚಿತ್ರಗಳು ಕೃಪೆ: ತರುಣ್ ಸುಧೀರ್​ ಇನ್​ಸ್ಟಾಗ್ರಾಂ ಖಾತೆ)

First published: