Sanchari Vijay: ಸಂಚಾರಿ ವಿಜಯ್​ ಇನ್ನು ನೆನಪು ಮಾತ್ರ: ಅಂತಿಮ ನಮನ ಸಲ್ಲಿಸಿದ ಕಲಾವಿದರು..!

ಸಂಚಾರಿ ವಿಜಯ್​ ಅವರು ಇಂದು ಮುಂಜಾನೆ 3.34ಕ್ಕೆ ಇಹಲೋಕ ತ್ಯಜಿಸಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಸದ್ಯ ವಿಜಯ್​ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದ್ದು, ಅಭಿಮಾನಿಗಳು, ಸಿನರಂಗದ ಕಲಾವಿದರು ಹಾಗೂ ಗಣ್ಯರು ಬಂದು ದರ್ಶನ ಪಡೆದು ಅಂತಿಮ ನಮನ ಸಲ್ಲಿಸುತ್ತಿದ್ದಾರೆ.

First published: