Samyuktha Hornad: ಬೀದಿ ಪ್ರಾಣಿಗಳಿಗೆ ಅನ್ನಾಹಾರ ನೀಡುತ್ತಿರುವ ಸಂಯುಕ್ತಾ ಹೊರನಾಡು..!
Samyuktha Hornad: ಕೊರೋನಾದಿಂದಾಗಿ ಆಗಿರುವ ಲಾಕ್ಡೌನ್ನಿಂದ ಸದ್ಯ ಬೀದಿಯಲ್ಲಿ ವಾಸಿಸುವ ಪ್ರಾಣಿಗಳ ಊಟಕ್ಕೆ ಕುತ್ತು ಬಂದಿದೆ. ಅವುಗಳು ಆಹಾರವಿಲ್ಲದೆ ಪರೆದಾಡುವಂತಾಗಿದೆ. ಪ್ರಾಣಿ ಪ್ರಿಯರು ಈಗ ಒಂದೊಂದು ಏರಿಯಾಗಳನ್ನು ಆಯ್ಕೆ ಮಾಡಿಕೊಂಡು ಪ್ರಾಣಿಗಳ ತುತ್ತಿನ ಬುತ್ತಿ ತುಂಬಿಸುತ್ತಿದ್ದಾರೆ. ನಟಿ ಸಂಯುಕ್ತಾ ಹೊರನಾಡು ಸಹ ಈ ಕೆಲಸಕ್ಕೆ ಕೈ ಜೋಡಿದ್ದಾರೆ. (ಚಿತ್ರಗಳು ಕೃಪೆ: ಸಂಯುಕ್ತಾ ಹೊರನಾಡು ಇನ್ಸ್ಟಾಗ್ರಾಂ ಖಾತೆ)
ಲಾಕ್ಡೌನ್ನಿಂದಾಗಿ ಹೋಟೆಲ್ ಹಾಗೂ ಮಾಂಸದಂಗಡಿಗಳ ಮೇಲೆ ಊಟಕ್ಕೆ ಅಲಂಬಿತವಾಗಿದ್ದ ಬೀದಿ ನಾಯಿಗಳಿಗೆ ಈಗ ಶ್ವಾನ ಪ್ರೇಮಿ ನಟಿ ಸಂಯುಕ್ತಾ ಹೊರನಾಡು ನಿತ್ಯ ಒಂದೊತ್ತಿನ ಊಟ ನೀಡುತ್ತಿದ್ದಾರೆ.
2/ 11
ಕೊರೋನಾದಿಂದಾಗಿ ಆಗಿರು ಲಾಕ್ಡೌನ್ನಿಂದ ಸದ್ಯ ಬೀದಿಯಲ್ಲಿ ವಾಸಿಸುವ ಪ್ರಾಣಿಗಳ ಊಟಕ್ಕೆ ಕುತ್ತು ಬಂದಿದೆ. ಅವುಗಳು ಆಹಾರವಿಲ್ಲದೆ ಪರದಾಡುವಂತಾಗಿದೆ.
3/ 11
ಇಂತಹ ಹಸಿದ ಜೀವಿಗಳ ಹಸಿವನ್ನು ನೀಗಿಸಲು ನಟಿ ಸಂಯುಕ್ತಾ ಹೊರನಾಡು ತಮ್ಮದೇ ಆದ ಒಂದು ಗುಂಪು ಕಟ್ಟಿಕೊಂಡಿದ್ದಾರೆ.
4/ 11
ನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.
5/ 11
ಸಾವಿರಕ್ಕೂ ಹೆಚ್ಚು ನಾಯಿಗಳಿಗೆ ಊಟ ನೀಡುತ್ತಿದ್ದಾರೆ.
6/ 11
ಸಂಯುಕ್ತಾ ಹೊರನಾಡು
7/ 11
ಸಂಯುಕ್ತಾ ಹೊರನಾಡು
8/ 11
ಸಂಯುಕ್ತಾ ಹೊರನಾಡು
9/ 11
ಸಂಯುಕ್ತಾ ಹೊರನಾಡು
10/ 11
ಸಂಯುಕ್ತಾ ಹೊರನಾಡು
11/ 11
ಸಂಯುಕ್ತಾ ಹೊರನಾಡು
First published:
111