Samyukta Hornad: ಹಳೇ ದಿನಗಳ ನೆನಪಿನಲ್ಲಿ ನಟಿ ಸಂಯುಕ್ತಾ ಹೊರನಾಡು..!
ಲಾಕ್ಡೌನ್ನಲ್ಲಿ ತಮ್ಮದೇ ಆದ ಗುಂಪು ಕಟ್ಟಿಕೊಂಡು ಬೀದಿ ನಾಯಿಗಳಿಗೆ ಅನ್ನಾಹಾರ ನೀಡುತ್ತಿದ್ದ ನಟಿ ಸಂಯುಕ್ತಾ ಹೊರನಾಡು. ಲಾಕ್ಡೌನ್ನಲ್ಲಿ ಸಾಮಾಜಿಕ ಜಾಲತಾಣದಲ್ಲೂ ಸಖತ್ ಸಕ್ರಿಯವಾಗಿರುವ ಇವರು, ಇತ್ತೀಚೆಗಷ್ಟೆ ಅಮ್ಮನೊಂದಿಗೆ ಹಾಡು ಹಾಡಿದ ವಿಡಿಯೋ ಹಂಚಿಕೊಂಡು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದರು. (ಚಿತ್ರಗಳು ಕೃಪೆ: Samyukta Hornad- Instagram)