Sameera Reddy: ಮಕ್ಕಳ ಜೊತೆ ಮಗುವಾದ ನಟಿ ಸಮೀರಾ ರೆಡ್ಡಿ: ಇಲ್ಲಿವೆ ಕ್ಯೂಟ್​ ಫೋಟೋಗಳು..!

ನಟಿ ಸಮೀರಾ ರೆಡ್ಡಿ ಈ ಹಿಂದೆಯೇ ಸಾಮಾಜಿಕ ಜಾಲತಾಣದಲ್ಲಿ ಬಾಡಿ ಶೇಮಿಂಗ್​ ಹಾಗೂ ಸ್ಥೂಲ ಕಾಯದ ಕುರಿತಾಗಿ ಸಾಕಷ್ಟು ಸಲ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಮೇಕಪ್​ ಇಲ್ಲದ ತಮ್ಮ ಫೋಟೋಗಳನ್ನು ಆಗಾಗ ಹಂಚಿಕೊಳ್ಳುವ ಮೂಲಕ ಫಿಟ್​ ಬಾಡಿ ಇಲ್ಲವಾದರೂ ಜೀವನದಲ್ಲಿ ಖುಷಿಯಾಗಿರುವುದು ಮುಖ್ಯ ಅನ್ನೋದನ್ನ ಸಾರಿ ಹೇಳುತ್ತಿದ್ದಾರೆ. (ಚಿತ್ರಗಳು ಕೃಪೆ: ಸಮೀರಾ ರೆಡ್ಡಿ ಇನ್​ಸ್ಟಾಗ್ರಾಂ ಖಾತೆ)

First published: