Sameera Reddy: ಗರ್ಭಿಣಿಯಾಗಿದ್ದ ದಿನಗಳನ್ನು ನೆನಪಿಕೊಂಡ ನಟಿ ಸಮೀರಾ ರೆಡ್ಡಿ..!
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ ಸಮೀರಾ ರೆಡ್ಡಿ, ಆಗಾಗ ತಮ್ಮ ಬಣ್ಣದ ಲೋಕದ ದಿನಗಳು, ವೈಯಕ್ತಿಕ ಜೀವನದ ಅನುಭವನಗಳನ್ನು ನೆಟ್ಟಿಗರೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಖುಷಿಯಾಗಿ ಜೀವನ ಸಾಗಿಸುತ್ತಿರುವ ನಟಿ ಸಮೀರಾ ಸಂತೋಷದ ಕ್ಷಣಗಳನ್ನು ಕ್ಯಾಮೆರಾ ಕಣ್ಣಲ್ಲಿ ಸೆರೆ ಹಿಡಿಯೋದನ್ನ ಮಾತ್ರ ಮರೆಯೋದಿಲ್ಲ. (ಚಿತ್ರಗಳು ಕೃಪೆ: ಸಮೀರಾ ರೆಡ್ಡಿ ಇನ್ಸ್ಟಾಗ್ರಾಂ ಖಾತೆ)