ನಟಿ ಸಮೀರಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಶೂಟ್ಗಳಿಗಿಂತ ಹೆಚ್ವಾಗಿ ತಮ್ಮ ಅತ್ತೆಯ ಜೊತೆಗಿನ ಫನ್ನಿ ವಿಡಿಯೋಗಳಿಂಲದೇ ಹೆಚ್ಚು ಸದ್ದು ಮಾಡುತ್ತಿರುತ್ತಾರೆ. ಅತ್ತೆ ಸೊಸೆಯ ಕ್ಯೂಟ್ ವಿಡಿಯೋಗಳಿಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಈ ಸೆಲೆಬ್ರಿಟಿ ಅತ್ತೆ-ಸೊಸೆಯ ಜೋಡಿ ಈಗ ಫೋಟೋಶೂಟ್ಗೂ ಒಟ್ಟಿಗೆ ಪೋಸ್ ಕೊಟ್ಟಿದ್ದಾರೆ. (ಚಿತ್ರಗಳು ಕೃಪೆ: ಸಮೀರಾ ರೆಡ್ಡಿ-ಮಂಜರಿ ವರ್ದೆ ಇನ್ಸ್ಟಾಗ್ರಾಂ ಖಾತೆ)