ತುಂಡುಡುಗೆ ತೊಟ್ಟು ಗೋವಾದ ಬೀಚ್​ನಲ್ಲಿ ವೀಕೆಂಡ್ ಎಂಜಾಯ್ ಮಾಡಿದ ನಟಿ Sameera Reddy

ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯವಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ಸಮೀರಾ ರೆಡ್ಡಿ (Sameera Reddy) ತಮ್ಮ ವಾಂರಾಂತ್ಯವನ್ನು ಪತಿ ಹಾಗೂ ಮಕ್ಕಳ ಜೊತೆ ಕಲರ್​ಫುಲ್ ಆಗಿ ಕಳೆದಿದ್ದಾರೆ. ಇಲ್ಲಿವೆ ತುಂಡುಡುಗೆ ತೊಟ್ಟ ನಟಿಯ ಬೀಚ್​ ಫೋಟೋಗಳು. (ಚಿತ್ರಗಳು ಕೃಪೆ: ಸಮೀರಾ ರೆಡ್ಡಿ ಇನ್​ಸ್ಟಾಗ್ರಾಂ ಖಾತೆ)

First published:

 • 16

  ತುಂಡುಡುಗೆ ತೊಟ್ಟು ಗೋವಾದ ಬೀಚ್​ನಲ್ಲಿ ವೀಕೆಂಡ್ ಎಂಜಾಯ್ ಮಾಡಿದ ನಟಿ Sameera Reddy

  ದಕ್ಷಿಣ ಭಾರತದ ಖ್ಯಾತ ನಟಿ ಸಮೀರಾ ರೆಡ್ಡಿ ಸದ್ಯ ತಮ್ಮ ಮನೆ, ಮಕ್ಕಳು ಅಂತ ಕಾಲ ಕಳೆಯುತ್ತಿದ್ದಾರೆ. ತೆಲುಗು, ಹಿಂದಿ ಸೇರಿದಂತೆ ಇತರೆ ಭಾಷೆಯ ಸಿನಿಮಾಗಳಲ್ಲಿ ಮಿಂಚಿದ್ದ ನಟಿ ಈಗ ಕೇವಲ ಫೋಟೋಶೂಟ್​ಗಳಿಗೆ ಸೀಮಿತವಾಗಿದ್ದಾರೆ.

  MORE
  GALLERIES

 • 26

  ತುಂಡುಡುಗೆ ತೊಟ್ಟು ಗೋವಾದ ಬೀಚ್​ನಲ್ಲಿ ವೀಕೆಂಡ್ ಎಂಜಾಯ್ ಮಾಡಿದ ನಟಿ Sameera Reddy

  ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರವಾಸದ ವಿಡಿಯೋ ಫೋಟೋಗಳನ್ನು ಹಂಚಿಕೊಳ್ಳುವ ನಟಿ ಸಮೀರಾ ರೆಡ್ಡಿ, ಈಗ ಫ್ಯಾಮಿಲಿ ಟ್ರಿಪ್​ನ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

  MORE
  GALLERIES

 • 36

  ತುಂಡುಡುಗೆ ತೊಟ್ಟು ಗೋವಾದ ಬೀಚ್​ನಲ್ಲಿ ವೀಕೆಂಡ್ ಎಂಜಾಯ್ ಮಾಡಿದ ನಟಿ Sameera Reddy

  ಕುಟುಂಬದೊಂದಿಗೆ ವಾರಾಂತ್ಯವನ್ನು ಗೋವಾದಲ್ಲಿ ಸಖತ್​ ಕಲರ್​ಫುಲ್​ ಆಗಿ ಕಳೆದಿದ್ದಾರೆ. ಜೊತೆಗೆ ತುಂಡುಡುಗೆಯಲ್ಲಿ ತೆಗೆಸಿಕೊಂಡ ಚಿತ್ರಗಳನ್ನೂ ಸಹ ಶೇರ್​ ಮಾಡಿದ್ದಾರೆ.

  MORE
  GALLERIES

 • 46

  ತುಂಡುಡುಗೆ ತೊಟ್ಟು ಗೋವಾದ ಬೀಚ್​ನಲ್ಲಿ ವೀಕೆಂಡ್ ಎಂಜಾಯ್ ಮಾಡಿದ ನಟಿ Sameera Reddy

  ಗಂಡ ಅಕ್ಷಯ್​ ವರ್ದೆ ಹಾಗೂ ಇಬ್ಬರು ಮಕ್ಕಳ ಜೊತೆ ಗೋವಾದ ಬೀಚ್​ನಲ್ಲಿ ಸಖತ್ತಾಗಿ ಎಂಜಾಯ್​ ಮಾಡಿದ್ದಾರೆ. ಅಲ್ಲದೆ ತುಂಡುಡುಗೆಯಲ್ಲಿ ತಮ್ಮ ಇಂಡಿಯನ್​ ಕಂಪ್ಲೆಕ್ಷನ್​ ಅನ್ನು ಸಂಭ್ರಮಿಸುತ್ತಿರುವುದಾಗಿ ಒಂದು ಪೋಸ್ಟ್​ ಮಾಡಿದ್ದಾರೆ.

  MORE
  GALLERIES

 • 56

  ತುಂಡುಡುಗೆ ತೊಟ್ಟು ಗೋವಾದ ಬೀಚ್​ನಲ್ಲಿ ವೀಕೆಂಡ್ ಎಂಜಾಯ್ ಮಾಡಿದ ನಟಿ Sameera Reddy

  ತಮ್ಮ ವಾರಾಂತ್ಯ ಹೇಗಿತ್ತು ಎಂದೂ ಸಮೀರಾ ನೆಟ್ಟಿಗರ ಜೊತೆ ಹಂಚಿಕೊಂಡಿದ್ದಾರೆ. ಸಮೀರಾ ರೆಡ್ಡಿ ಹೆಚ್ಚಾಗಿ ತಮ್ಮ ಅತ್ತೆಯ ಜೊತೆಗಿನ ಫನ್ನಿ ವಿಡಿಯೋಗಳಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ.

  MORE
  GALLERIES

 • 66

  ತುಂಡುಡುಗೆ ತೊಟ್ಟು ಗೋವಾದ ಬೀಚ್​ನಲ್ಲಿ ವೀಕೆಂಡ್ ಎಂಜಾಯ್ ಮಾಡಿದ ನಟಿ Sameera Reddy

  ಅತ್ತೆ ಹಾಗೂ ಮಕ್ಕಳ ಜೊತೆ ಸೇರಿ ತಮಾಷೆಗಾಗಿ ಮಾಡುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ನಟಿಗೆ, ನೆಟ್ಟಿಗರಿಂದ ಲೈಕ್ಸ್​ಗಳ ಸುರಿ ಮಳೆಯಾಗುತ್ತದೆ.

  MORE
  GALLERIES