ಪುರುಷರು ತಪ್ಪು ಮಾಡಿದರೆ ಏಕೆ ಪ್ರಶ್ನಿಸೋದಿಲ್ಲ ಎಂದ Samantha: ಹೊಸ ಪೋಸ್ಟ್​ ವೈರಲ್​..!

Samantha: ತಮ್ಮ ವಿವಾಹದ ನಾಲ್ಕನೇ ವಾರ್ಷಿಕೋತ್ಸವಕ್ಕೆ ನಾಲ್ಕು ದಿನ ಮುಂದಾಗಿ ಅಂದರೆ ಅ.2ರಂದು ನಾಗ ಚೈತನ್ಯ ಹಾಗೂ ಸಮಂತಾ ಅವರು ತಮ್ಮ ವಿಚ್ಛೇದನದ ವಿಷಯ ಪ್ರಕಟಿಸಿದರು. ಇದಾದ ನಂತರ ಸಮಂತಾ ಮಾಡಿರುವ ಲೆಟೆಸ್ಟ್​ ಪೋಸ್ಟ್​ ಈಗ ವೈರಲ್​ ಆಗುತ್ತಿದೆ. (ಚಿತ್ರಗಳು ಕೃಪೆ: ಸಮಂತಾ ಇನ್​ಸ್ಟಾಗ್ರಾಂ ಖಾತೆ)

First published: