Samantha-Yashoda: ಯಶೋದಾ ಸಕ್ಸಸ್! ಪ್ರೇಕ್ಷರಿಗೆ ವಿಶೇಷ ಪತ್ರ ಬರೆದ ನಟಿ ಸಮಂತಾ

Yashoda: ಸಮಂತಾ ಅವರ ಇತ್ತೀಚಿನ ಚಿತ್ರ ಯಶೋದಾ. ಸಿನಿಮಾ ನವೆಂಬರ್ 11 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಉತ್ತಮ ಟಾಕ್ ಪಡೆದುಕೊಂಡಿದೆ. ಇದಲ್ಲದೆ, ಬಾಕ್ಸ್ ಆಫೀಸ್ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಸಮಂತಾ ಪ್ರೇಕ್ಷಕರಿಗೆ ಭಾವನಾತ್ಮಕ ಪತ್ರ ಬರೆದಿದ್ದಾರೆ ಸಮಂತಾ.

First published: