Samantha Ruth Prabhu: ವಿಜಯ್ ದೇವರಕೊಂಡ ಜೊತೆ ಸೇರಿದ ಸೌತ್ ಬ್ಯೂಟಿ!
Samantha Kushi: ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಸಮಂತಾ ಕೆಲ ತಿಂಗಳು ಮನೆಯಲ್ಲಿ ವಿಶ್ರಾಂತಿ ತೆಗೆದುಕೊಂಡಿದ್ದರು. ಆರೋಗ್ಯ ಚೇತರಿಸಿದ ಕಾರಣ ಸಿನಿಮಾಗಳಿಗೆ ಡೇಟ್ಸ್ ನೀಡುತ್ತಿದ್ದಾರೆ.
ಇತ್ತೀಚೆಗೆ ಸಮಂತಾಗೆ ಸಂಬಂಧಿಸಿದ ಹಲವು ಸುದ್ದಿಗಳು ವೈರಲ್ ಆಗುತ್ತಿವೆ. ಆಕೆಯ ವೈಯಕ್ತಿಕ ವಿಷಯಗಳ ಜೊತೆಗೆ ವೃತ್ತಿಜೀವನದ ವಿಷಯಗಳು ಹಾಟ್ ಟಾಪಿಕ್ ಆಗುತ್ತಿವೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಮತ್ತೊಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ.
2/ 8
ಮಯೋಸಿಟಿಸ್ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಸಮಂತಾ, ಕೆಲ ತಿಂಗಳು ಮನೆಯಲ್ಲೇ ರೆಸ್ಟ್ ತೆಗೆದುಕೊಂಡಿದ್ದರು. ಈಗ ನಟಿ ಮತ್ತೆ ವೇಗ ಹೆಚ್ಚಿಸಿಕೊಂಡಿದ್ದಾರೆ. ಸಿನಿಮಾಗಳಿಗೆ ಡೇಟ್ಸ್ ನೀಡುತ್ತಿದ್ದಾರೆ.
3/ 8
ಈಗಾಗಲೇ ರಾಜ್-ಡಿಕೆ ನಿರ್ದೇಶನದ ಸಿಡಾಟೆಲ್ ವೆಬ್ ಸೀರಿಸ್ ಶೂಟಿಂಗ್ ಸೆಟ್ನಲ್ಲಿರುವ ಸಮಂತಾ ಮುಂದಿನ ತಿಂಗಳು ಖುಷಿ ಚಿತ್ರಕ್ಕೆ ಡೇಟ್ಸ್ ಕೊಟ್ಟಿದ್ದಾರೆ. ನಟಿ ವಿಜಯ್ ದೇವರಕೊಂಡ ಜೊತೆ ಸೆಟ್‌ಗೆ ಬರಲು ಸಿದ್ಧಳಾಗಿದ್ದಾಳೆ.
4/ 8
ರೌಡಿ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಸಮಂತಾ ಸಿನಿಮಾ ಮಾಡುತ್ತಿರುವ ಸಿನಿಮಾ ಖುಷಿ. ಶಿವ ನಿರ್ವಾಣ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಸಿನಿಮಾದ ಶೂಟಿಂಗ್ ಸಮಂತಾ ಅನಾರೋಗ್ಯದ ಕಾರಣ ಮುಂದೂಡಲಾಗಿತ್ತು. ಆದರೆ ತನ್ನಿಂದಾಗಿ 'ಖುಷಿ' ಚಿತ್ರದ ಶೂಟಿಂಗ್ ತಡವಾಗಿದ್ದಕ್ಕೆ ವಿಜಯ್ ಅಭಿಮಾನಿಗಳಲ್ಲಿ ಸಮಂತಾ ಕ್ಷಮೆಯಾಚಿಸಿದ್ದಾರೆ.
5/ 8
ಈಗಾಗಲೇ ಶೂಟಿಂಗ್ ಶುರುವಾಗಿರುವ ಈ ಸಿನಿಮಾದ ಮುಂದಿನ ಶೆಡ್ಯೂಲ್ ಇದೇ ತಿಂಗಳ 27ರಿಂದ ಶುರುವಾಗಲಿದೆ. ಆದರೆ ವಿಜಯ್ ದೇವರಕೊಂಡ ಸೆಟ್‌ಗೆ ಬರಲಿದ್ದು, ಮಾರ್ಚ್ 8 ರಿಂದ ಸಮಂತಾ ಶೂಟಿಂಗ್‌ಗೆ ಸೇರಲಿದ್ದಾರೆ.
6/ 8
ಈ ಹಿಂದೆ ವಿಜಯ್ ದೇವರಕೊಂಡ ಮತ್ತು ಸಮಂತಾ ಮಹಾನಟಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಇದೀಗ ಅದೇ ಜೋಡಿ ಖುಷಿ ಚಿತ್ರದ ಮೂಲಕ ಮತ್ತೆ ಬರುತ್ತಿದ್ದು, ಇದೊಂದು ಫೀಲ್ ಗುಡ್ ಲವ್ ಸ್ಟೋರಿ ಕೂಡ ಆಗಿರುವುದರಿಂದ ಪ್ರೇಕ್ಷಕರಲ್ಲಿ ಒಂದು ರೀತಿಯ ಕ್ಯೂರಿಯಾಸಿಟಿ ಮೂಡಿದೆ.
7/ 8
ಲೈಗರ್ ನಂತರ ವಿಜಯ್ ದೇವರಕೊಂಡ ಅವರ ಚಿತ್ರ ತಯಾರಾಗುತ್ತಿದೆ. ಸಮಂತಾ ಸಹ ಅದರ ಭಾಗವಾಗಲಿದ್ದಾರೆ. ಸಿನಿಮಾಕ್ಕೆ ಚಿತ್ರಕಥೆ ಬರೆದಿರುವ ಶಿವ ನಿರ್ವಾಣ ಯುವ ಪ್ರೇಕ್ಷಕರಿಗೆ ಬೇಕಾದ ರೀತಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ.
8/ 8
ಅಂದು ಪವನ್ ಕಲ್ಯಾಣ್ ಅಭಿನಯದ ಖುಷಿ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಅದೇ ಸೀನ್ ಮತ್ತೆ ಅದೇ ಹೆಸರಿನಲ್ಲಿ ರಿಪೀಟ್ ಆಗಲಿ ಎಂದು ವಿಜಯ್ ದೇವರಕೊಂಡ ಅಭಿಮಾನಿಗಳು ಹಾರೈಸಿದ್ದಾರೆ.
First published:
18