Samantha: 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಧರಿಸಿದ ಆಭರಣಗಳು ಪಕ್ಕಾ ಒರಿಜಿನಲ್! ಒಡವೆಗೆ ಖರ್ಚಾಗಿದೆ ಕೋಟಿ ಕೋಟಿ ಹಣ

Samantha : ಟಾಲಿವುಡ್​ನ ಬಹು ಬೇಡಿಕೆಯ ನಟಿ ಸಮಂತಾ ಸದ್ಯ ಶಾಕುಂತಲಂ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಶಾಕುಂತಲೆ ಪಾತ್ರದಲ್ಲಿ ಕಾಣಿಸಿಕೊಳ್ಳುವ ಸಮಂತಾ, ಸಿನಿಮಾದಲ್ಲಿ ನಿಜವಾದ ಚಿನ್ನ ಹಾಗೂ ವಜ್ರಾಭರಣವನ್ನು ತೊಟ್ಟಿದ್ದಾರಂತೆ.

First published:

  • 18

    Samantha: 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಧರಿಸಿದ ಆಭರಣಗಳು ಪಕ್ಕಾ ಒರಿಜಿನಲ್! ಒಡವೆಗೆ ಖರ್ಚಾಗಿದೆ ಕೋಟಿ ಕೋಟಿ ಹಣ

    ಮೈಯೋಸಿಟಿಸ್​ ಕಾಯಿಲೆಯಿಂದ ಚೇತರಿಸಿಕೊಂಡ ಬಳಿಕ ಸಮಂತಾ ಶಾಕುಂತಲಂ ಸಿನಿಮಾ ಮೂಲಕ ತೆರೆ ಮೇಲೆ ಬರ್ತಿದ್ದಾರೆ. ಸಮಂತಾ ಅಭಿನಯದ ಶಾಕುಂತಲಂ ಚಿತ್ರ ಏಪ್ರಿಲ್ 14 ರಂದು ಬಿಡುಗಡೆಯಾಗಲಿದೆ. ಸಿನಿಮಾ ನೋಡಲು ಸ್ಯಾಮ್ ಫ್ಯಾನ್ಸ್ ಕಾಯುತ್ತಿದ್ದಾರೆ.

    MORE
    GALLERIES

  • 28

    Samantha: 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಧರಿಸಿದ ಆಭರಣಗಳು ಪಕ್ಕಾ ಒರಿಜಿನಲ್! ಒಡವೆಗೆ ಖರ್ಚಾಗಿದೆ ಕೋಟಿ ಕೋಟಿ ಹಣ

    ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಸ್ವಲ್ಪ ವಿರಾಮದ ತೆಗೆದುಕೊಂಡಿದ್ದ ಸಮಂತಾ, ಇದೀಗ ಸಿನಿಮಾ ಶೂಟಿಂಗ್​ನಲ್ಲಿ ಭಾಗಿಯಾಗ್ತಿದ್ದಾರೆ. ಬಾಲಿವುಡ್ ವೆಬ್ ಸೀರಿಸ್​ಗಾಗಿ ಸಖತ್ ವರ್ಕೌಟ್ ಕೂಡ ಮಾಡಿದ್ದಾರೆ. ಜೊತೆಗೆ ಶಾಕುಂತಲಂ ಸಿನಿಮಾ ಪ್ರಚಾರದಲ್ಲೂ ಬ್ಯುಸಿ ಆಗಿದ್ದಾರೆ.

    MORE
    GALLERIES

  • 38

    Samantha: 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಧರಿಸಿದ ಆಭರಣಗಳು ಪಕ್ಕಾ ಒರಿಜಿನಲ್! ಒಡವೆಗೆ ಖರ್ಚಾಗಿದೆ ಕೋಟಿ ಕೋಟಿ ಹಣ

    ಶಾಕುಂತಲಂ ಚಿತ್ರಕ್ಕಾಗಿ ಸಮಂತಾ ಮತ್ತು ಸಿನಿಮಾ ತಂಡ ಮಾಡಿಕೊಂಡಿದ್ದ ಸಿದ್ಧತೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅನೇಕ ಸುದ್ದಿಗಳು ಹರಿದಾಡುತ್ತಿದೆ. ನಿರ್ಮಾಪಕರು ಅದ್ಧೂರಿಯಾಗಿ ಸಿನಿಮಾ ನಿರ್ಮಿಸಿದ್ದಾರೆ.

    MORE
    GALLERIES

  • 48

    Samantha: 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಧರಿಸಿದ ಆಭರಣಗಳು ಪಕ್ಕಾ ಒರಿಜಿನಲ್! ಒಡವೆಗೆ ಖರ್ಚಾಗಿದೆ ಕೋಟಿ ಕೋಟಿ ಹಣ

    ಕಾಳಿದಾಸ ಬರೆದಿರುವ ಅಭಿಜ್ಞಾನ ಶಾಕುಂತಲವನ್ನು ಸಿನಿಮಾ ರೂಪದಲ್ಲಿ ತೆರೆ ಮೇಲೆ ತರುವ ಭರದಲ್ಲಿ ನಿರ್ದೇಶಕರು ಯಾವುದೇ ರಾಜಿ ಮಾಡಿಕೊಂಡಿಲ್ಲ ಅದ್ಧೂರಿಯಾಗಿ ಸಿನಿಮಾ ಮಾಡಿದ್ದಾರೆ. ಸಮಂತಾ ಕಸ್ಟ್ಯೂಮ್​ನಿಂದ ಆಭರಣದವರೆಗೂ ಕೋಟಿ ಕೋಟಿ ಖರ್ಚಾಗಿದೆ.

    MORE
    GALLERIES

  • 58

    Samantha: 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಧರಿಸಿದ ಆಭರಣಗಳು ಪಕ್ಕಾ ಒರಿಜಿನಲ್! ಒಡವೆಗೆ ಖರ್ಚಾಗಿದೆ ಕೋಟಿ ಕೋಟಿ ಹಣ

    ಶಕುಂತಲಾ ಪಾತ್ರದಲ್ಲಿ ಸಮಂತಾ ಲುಕ್ ಈಗಾಗಲೇ ವೈರಲ್ ಆಗಿದೆ. ಖ್ಯಾತ ಫ್ಯಾಷನ್ ಡಿಸೈನರ್ ನೀತಾ ಲುಲ್ಲಾ ಅವರು ಸಮಂತಾ ಅವರ ಡ್ರೆಸ್ ಹಾಗೂ ಆಭರಣಗಳನ್ನು ವಿನ್ಯಾಸಗೊಳಿಸಿದ್ದಾರೆ. ಪೋಸ್ಟರ್ ಗಳಲ್ಲಿಯೂ ಸಮಂತಾ ಸುಂದರವಾಗಿ ಕಾಣ್ತಿದ್ದಾರೆ.

    MORE
    GALLERIES

  • 68

    Samantha: 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಧರಿಸಿದ ಆಭರಣಗಳು ಪಕ್ಕಾ ಒರಿಜಿನಲ್! ಒಡವೆಗೆ ಖರ್ಚಾಗಿದೆ ಕೋಟಿ ಕೋಟಿ ಹಣ

    ಅಚ್ಚರಿಯ ವಿಷಯ ಅಂದ್ರೆ, ಈ ಚಿತ್ರದಲ್ಲಿ ಸಮಂತಾ ಧರಿಸಿರುವ ಆಭರಣಗಳೆಲ್ಲವೂ ಒರಿಜಿನಲ್ ಅಂತೆ. ಚಿತ್ರದಲ್ಲಿ ಸ್ಯಾಮ್ ನಿಜವಾದ ಚಿನ್ನ ಮತ್ತು ವಜ್ರದಿಂದ ಮಾಡಿದ ಜ್ಯುವೆಲರಿಗಳನ್ನು ಧರಿಸಿದ್ದಾರೆ. ಸಮಂತಾ ಮಾಡಿರುವ ಶಾಕುಂತಲ ಪಾತ್ರಕ್ಕಾಗಿಯೇ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಿನ್ಯಾಸಗೊಳಿಸಲು 8 ತಿಂಗಳು ತೆಗೆದುಕೊಂಡಿದ್ದಾರಂತೆ.

    MORE
    GALLERIES

  • 78

    Samantha: 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಧರಿಸಿದ ಆಭರಣಗಳು ಪಕ್ಕಾ ಒರಿಜಿನಲ್! ಒಡವೆಗೆ ಖರ್ಚಾಗಿದೆ ಕೋಟಿ ಕೋಟಿ ಹಣ

    ಶಕುಂತಲಂ ಸಿನಿಮಾದಲ್ಲಿ ಸಮಂತಾ ಧರಿಸಿದ್ದ ಆಭರಣಕ್ಕೆ 14 ಕೋಟಿ ರೂ. ಖರ್ಚು ಮಾಡಿದ್ದಾರಂತೆ. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮಾದಲ್ಲಿ ಮಲಯಾಳಂ ನಟ ದೇವ್ ಮೋಹನ್ ದುಷ್ಯಂತನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

    MORE
    GALLERIES

  • 88

    Samantha: 'ಶಾಕುಂತಲಂ' ಸಿನಿಮಾದಲ್ಲಿ ಸಮಂತಾ ಧರಿಸಿದ ಆಭರಣಗಳು ಪಕ್ಕಾ ಒರಿಜಿನಲ್! ಒಡವೆಗೆ ಖರ್ಚಾಗಿದೆ ಕೋಟಿ ಕೋಟಿ ಹಣ

    ಅತಿ ಬಾಲನ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮುಂತಾದವರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರವನ್ನು ಗುಣಶೇಖರ್ ನಿರ್ದೇಶಿಸಿದ್ದಾರೆ. ತೆಲುಗು ಅಲ್ಲದೆ, ಹಿಂದಿ, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿಯೂ ಚಿತ್ರ ಬಿಡುಗಡೆಯಾಗುತ್ತಿದೆ.

    MORE
    GALLERIES