ನಾಗ ಚೈತನ್ಯ ಅವರು ತಮ್ಮ ತಂದೆ ನಾಗಾರ್ಜುನ ಮತ್ತು ಚಿಕ್ಕಪ್ಪ ವೆಂಕಟೇಶ್ ಅವರ ಹಾದಿಯಲ್ಲಿ ತೆಲುಗು ಇಂಡಸ್ಟ್ರಿಗೆ ಅನೇಕ ನಾಯಕಿ ನಟಿಯರನ್ನು ಪರಿಚಯಿಸಿದರು. ‘ಏ ಮಾಯ ಚೇಸವೆ’ ಚಿತ್ರದ ಮೂಲಕ ಸಮಂತಾ ಅವರನ್ನು ನಾಯಕಿಯಾಗಿ ಪರಿಚಯಿಸಿದ ಕೀರ್ತಿ ನಾಗ ಚೈತನ್ಯ ಅವರಿಗೆ ಸಲ್ಲುತ್ತದೆ. ಆ ನಂತರ ಅವರಿಬ್ಬರೂ ನಿಜ ಜೀವನದ ಸಂಗಾತಿಗಳಾದರು. 20121ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದಿದ್ದಾರೆ.