Samantha: ಸಮಂತಾ ಈ ನಟಿಯ ಜೊತೆ ಸಿನಿಮಾ ಮಾಡ್ತಾರಂತೆ, ಇಲ್ಲಿದೆ ಹೊಸ ಅಪ್​ಡೇಟ್​

ಥaapsee ಫannu: ಸಮಂತಾ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ. ಜನಪ್ರಿಯ ನಾಯಕಿಯೊಬ್ಬರು ನಿರ್ಮಿಸುತ್ತಿರುವ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೀಗ ಈ ಸುದ್ದಿ ಟಾಲಿವುಡ್ ನಿಂದ ಬಾಲಿವುಡ್ ವರೆಗೂ ವೈರಲ್ ಆಗಿದೆ. ನಾನು ಮತ್ತು ಸಮಂತಾ ಒಟ್ಟಿಗೆ ಕೆಲಸ ಮಾಡಲಿದ್ದೇವೆ. ಶೀಘ್ರದಲ್ಲೇ ಆ ಯೋಜನೆಯನ್ನು ಪ್ರಕಟಿಸುತ್ತೇವೆ. ಇದರಲ್ಲಿ ಸಮಂತಾ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ನಾನೇ ನಿರ್ಮಾಪಕಿ ಎಂದಿದ್ದಾರೆ ಆ ನಟಿ.

First published: