Samantha: ಸಮಂತಾ ಇನ್ನು ಲೇಡಿ ಬಿಗ್ ಬಾಸ್! ಮಾಜಿ ಮಾವನಿಗೆ ಸೆಡ್ಡು ಹೊಡೆದ್ರಾ ಸೊಸೆ?

Samantha: ಎಲ್ಲಿ ನೋಡಿದರೂ ಸಮಂತಾ ಹವಾ ಇದೆ. ಅವರು ಮಾಡಿದ್ದೆಲ್ಲಾ ಸುದ್ದಿ ಎನ್ನುವಂತಾಗಿದೆ. ಇದೀಗ ಸಮಂತಾ ತಮ್ಮ ಮಾಜಿ ಮಾವನಿಗೆ ಸೆಡ್ಡು ಹೊಡೆದಿದ್ದಾರಂತೆ. ಅದು ಕಾರ್ಯಕ್ರಮದ ನಿರೂಪಣೆ ವಿಚಾರದಲ್ಲಿ . ಏನಿದು ಬಿಸಿ ಬಿಸಿ ಸುದ್ದಿ ಇಲ್ಲಿದೆ ನೋಡಿ.

First published: