Samantha: ಸಮಂತಾ ಆರೋಗ್ಯದ ಬಗ್ಗೆ ಗಾಸಿಪ್! ವದಂತಿ ಹಬ್ಬಿಸಿದವರ ಮೇಲೆ ಬೀಳುತ್ತೆ ಕೇಸ್!

ತೆಲುಗಿನ ಸ್ಟಾರ್ ಹೀರೋಯಿನ್ ಸಮಂತಾ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ಎಂಬ ಹಿಟ್ ಸೀರೀಸ್ ಮೂಲಕ ಹಿಂದಿಯಲ್ಲಿ ಒಮ್ಮೆ ಜನಪ್ರಿಯತೆ ಗಳಿಸಿದ್ದ ಸ್ಯಾಮ್ಗೆ ಈ ವೆಬ್ ಸೀರಿಸ್​​ನ ನಂತರ ಸಾಲು ಸಾಲು ಅವಕಾಶಗಳು ಬರುತ್ತಿವೆ.

First published: