ಶಾಕುಂತಲಂ ತನ್ನ ಮೊದಲ ಪೌರಾಣಿಕ ಚಿತ್ರವಾಗಿರುವುದರಿಂದ, ಈ ಚಿತ್ರಕ್ಕಾಗಿ ಪಾಸಿಟಿವ್ ಬಜ್ ಹುಟ್ಟಿಸಲು ಸಮಂತಾ ವಿಶೇಷ ಸಮಯವನ್ನು ಮೀಸಲಿಟ್ಟಿದ್ದಾರೆ. ಹೀಗಿರುವಾಗಲೇ ಅವರಿಗೆ ಮತ್ತೆ ಜ್ವರ ಬಂದಿದ್ದು, ಅವರ ಆರೋಗ್ಯ ಸ್ವಲ್ಪ ಹಾಳಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ನಿರ್ಮಾಪಕ ಚಿಟ್ಟಿ ಬಾಬು ಸೆನ್ಸೇಷನಲ್ ಕಮೆಂಟ್ ಮಾಡಿದ ನಂತರ ಗಲಾಟೆ ಶುರುವಾಗಿದೆ.