Char Dham Yatra 2021: ಚಾರ್​ ಧಾಮ್​ ಯಾತ್ರೆಯಲ್ಲಿ ನಟಿ ಸಮಂತಾ: ಇಲ್ಲಿವೆ ಚಿತ್ರಗಳು

ಚಾರ್‌ ಧಾಮ್ ತೀರ್ಥಯಾತ್ರೆ (Char Dham Yatra 2021) ಜೀವನದಲ್ಲಿ ಒಮ್ಮೆಯಾದರೂ ಮಾಡಲೇಬೇಕು ಅನ್ನೋದು ಬಹುತೇಕರ ಕನಸು. ಇಂತಹ ತೀರ್ಥಯಾತ್ರೆಯನ್ನು ನಟಿ ಸಮಂತಾ (Samantha) ಯಶಸ್ವಿಯಾಗಿ ಮಾಡಿದ್ದಾರೆ. ಇಲ್ಲಿವೆ ನಟಿಯ ಯಾತ್ರೆಯ ಚಿತ್ರಗಳು. (ಚಿತ್ರಗಳು ಕೃಪೆ: ಸಮಂತಾ ಇನ್​ಸ್ಟಾಗ್ರಾಂ ಖಾತೆ)

First published: