Samantha: ಡಿವೋರ್ಸ್ ಬಳಿಕ ಸಮಂತಾ ಕೊರಳಲ್ಲಿ ಮಂಗಳ ಸೂತ್ರ! ಸ್ಯಾಮ್ ಲುಕ್ ನೋಡಿ ಏನಂದ್ರು ನೆಟ್ಟಿಗರು?

ನಟ ಸಮಂತಾ ಹಾಗೂ ನಾಗ ಚೈತನ್ಯಗೆ ಸಂಬಂಧಿಸಿದ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ನಾಗ ಚೈತನ್ಯ ಜೊತೆ ಮದುವೆಯಾಗಿದ್ದ ಸ್ಯಾಮ್, 4 ವರ್ಷಗಳ ಕಾಲ ಸಂಸಾರ ನಡೆಸಿದ್ದು, ಕಾರಣಾಂತರಗಳಿಂದ ಇಬ್ಬರು ಬೇರ್ಪಟ್ಟಿದ್ದಾರೆ. ಇದೀಗ ಸಮಂತಾ ಮಂಗಳ ಸೂತ್ರ ಹಾಕಿದ ಫೋಟೋಗಳು ವೈರಲ್ ಆಗಿದೆ.

First published:

  • 18

    Samantha: ಡಿವೋರ್ಸ್ ಬಳಿಕ ಸಮಂತಾ ಕೊರಳಲ್ಲಿ ಮಂಗಳ ಸೂತ್ರ! ಸ್ಯಾಮ್ ಲುಕ್ ನೋಡಿ ಏನಂದ್ರು ನೆಟ್ಟಿಗರು?

    ನಟಿ ಸಮಂತಾ ಮಂಗಳ ಸೂತ್ರ ಹಾಕಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೋಟೋ ನೋಡಿದ ನೆಟ್ಟಿಗರು ಡಿವೋರ್ಸ್ ಬಳಿಕ ಸಮಂತಾ ಮಾಂಗಲ್ಯ ಸರ ಹಾಕಿಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ.

    MORE
    GALLERIES

  • 28

    Samantha: ಡಿವೋರ್ಸ್ ಬಳಿಕ ಸಮಂತಾ ಕೊರಳಲ್ಲಿ ಮಂಗಳ ಸೂತ್ರ! ಸ್ಯಾಮ್ ಲುಕ್ ನೋಡಿ ಏನಂದ್ರು ನೆಟ್ಟಿಗರು?

    ನಟ ಸಮಂತಾ ರುತ್ ಪ್ರಭು ಅವರ ಈ ಫೋಟೋ ತೆಲುಗಿನ ಖುಷಿ ಸಿನಿಮಾ ಪೋಸ್ಟರ್ ಆಗಿದೆ. ನಟ ವಿಜಯ್ ದೇವರಕೊಂಡ ಜೊತೆ ಸಮಂತಾ, ಖುಷಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಇದೆ.

    MORE
    GALLERIES

  • 38

    Samantha: ಡಿವೋರ್ಸ್ ಬಳಿಕ ಸಮಂತಾ ಕೊರಳಲ್ಲಿ ಮಂಗಳ ಸೂತ್ರ! ಸ್ಯಾಮ್ ಲುಕ್ ನೋಡಿ ಏನಂದ್ರು ನೆಟ್ಟಿಗರು?

    ಸಮಂತಾ ಅವರ ಹುಟ್ಟುಹಬ್ಬದಂದು ಖುಷಿ ಚಿತ್ರದ ನಿರ್ಮಾಪಕರು ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ರು. ಈ ಪೋಸ್ಟರ್​ನಲ್ಲಿ ಮಂಗಳ ಸೂತ್ರ ಧರಿಸಿ ಸಮಂತಾ ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

    MORE
    GALLERIES

  • 48

    Samantha: ಡಿವೋರ್ಸ್ ಬಳಿಕ ಸಮಂತಾ ಕೊರಳಲ್ಲಿ ಮಂಗಳ ಸೂತ್ರ! ಸ್ಯಾಮ್ ಲುಕ್ ನೋಡಿ ಏನಂದ್ರು ನೆಟ್ಟಿಗರು?

    ಈ ಫೋಟೋ ನೋಡಿದ ನೆಟ್ಟಿಗರು, ಖುಷಿ ಸಿನಿಮಾದಲ್ಲಿ ಸಮಂತಾ ಪಾತ್ರ ಕೆಲಸಕ್ಕೆ ಹೋಗುವ ಮಹಿಳೆಯಾಗಿದ್ದಾರೆ ಎಂದು ಊಹೆ ಮಾಡಿದ್ದಾರೆ. ಸಮಂತಾ ಈ ಹಿಂದೆ 'ಜಾನು' ಮತ್ತು 'ಮಜಿಲಿ' ಚಿತ್ರಗಳಲ್ಲಿ ವಿವಾಹಿತ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ರು.

    MORE
    GALLERIES

  • 58

    Samantha: ಡಿವೋರ್ಸ್ ಬಳಿಕ ಸಮಂತಾ ಕೊರಳಲ್ಲಿ ಮಂಗಳ ಸೂತ್ರ! ಸ್ಯಾಮ್ ಲುಕ್ ನೋಡಿ ಏನಂದ್ರು ನೆಟ್ಟಿಗರು?

    ಶಿವ ನಿರ್ವಾಣ ನಿರ್ದೇಶನದಲ್ಲಿ ಖುಷಿ ಸಿನಿಮಾ ತಯಾರಾಗುತ್ತಿದ್ದು, ಸಿನಿಮಾ ಶೂಟಿಂಗ್ ಕೂಡ ಶರವೇಗದಲ್ಲಿ ಸಾಗಿದೆ. ರೊಮ್ಯಾಂಟಿಕ್ ಲವ್ ಎಂಟರ್ಟೈನರ್ ಆಗಿ ಪ್ರೇಕ್ಷಕರ ಮುಂದೆ ಸಿನಿಮಾ ಬರಲಿದೆ.

    MORE
    GALLERIES

  • 68

    Samantha: ಡಿವೋರ್ಸ್ ಬಳಿಕ ಸಮಂತಾ ಕೊರಳಲ್ಲಿ ಮಂಗಳ ಸೂತ್ರ! ಸ್ಯಾಮ್ ಲುಕ್ ನೋಡಿ ಏನಂದ್ರು ನೆಟ್ಟಿಗರು?

    ಈ ಚಿತ್ರವು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್​ನಲ್ಲಿ ಬಹಳ ಮಹತ್ವಾಕಾಂಕ್ಷೆಯಿಂದ ತಯಾರಾಗುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಖುಷಿಯ ಫಸ್ಟ್ ಲುಕ್ ಮತ್ತು ಮೋಷನ್ ಪೋಸ್ಟರ್ ಗೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.

    MORE
    GALLERIES

  • 78

    Samantha: ಡಿವೋರ್ಸ್ ಬಳಿಕ ಸಮಂತಾ ಕೊರಳಲ್ಲಿ ಮಂಗಳ ಸೂತ್ರ! ಸ್ಯಾಮ್ ಲುಕ್ ನೋಡಿ ಏನಂದ್ರು ನೆಟ್ಟಿಗರು?

    ಈ ಸಿನಿಮಾದ ಮೇಲೆ ವಿಜಯ್ ದೇವರಕೊಂಡ, ಸಮಂತಾ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಶಾಕುಂತಲಂ ಸಿನಿಮಾ ಸೋಲಿನ ಬಳಿಕ ಸಮಂತಾ ಖುಷಿ ಸಿನಿಮಾ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

    MORE
    GALLERIES

  • 88

    Samantha: ಡಿವೋರ್ಸ್ ಬಳಿಕ ಸಮಂತಾ ಕೊರಳಲ್ಲಿ ಮಂಗಳ ಸೂತ್ರ! ಸ್ಯಾಮ್ ಲುಕ್ ನೋಡಿ ಏನಂದ್ರು ನೆಟ್ಟಿಗರು?

    ಇತ್ತೀಚೆಗಷ್ಟೇ ಶಾಕುಂತಲಂ ಚಿತ್ರದ ಮೂಲಕ ಸಮಂತಾ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಸೋತರೂ ಯಾವುದೇ ನಿರಾಸೆಯಿಲ್ಲದೆ ಸಕಾರಾತ್ಮಕ ಚಿಂತನೆಗಳೊಂದಿಗೆ ಸಮಂತಾ ಮುನ್ನಡೆಯುತ್ತಿದ್ದಾರೆ.

    MORE
    GALLERIES