ಸಮಂತಾ ಗುಣಮುಖರಾಗಿದ್ದು, ಮತ್ತೆ ಸಿನಿಮಾ ಶೂಟಿಂಗ್ ನಲ್ಲಿ ಭಾಗಿಯಾಗ್ತಾರಂತೆ. ಬ್ಲ್ಯಾಕ್ ಗ್ಲಾಸ್ ಧರಿಸಿ ಮತ್ತು ವೈಟ್ ಡ್ರೆಸ್ ನಲ್ಲಿ, ಬಾಸ್ ಲುಕ್ ನಲ್ಲಿ ಸಮಂತಾ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾಣಿಸಿಕೊಂಡಿದ್ದಾರೆ. ಮೇಕಪ್ ಇಲ್ಲದೆ ಕಾಣಿಸಿಕೊಂಡ ಸಮಂತಾ ನೋಡಿದ ನೆಟ್ಟಿಗರು ಮುಖದಲ್ಲಿ ಮೊದಲಿನ ಕಳೆ ಈಗ ಇಲ್ಲ ಅಂತಿದ್ದಾರೆ.